ಮಾರುಕಟ್ಟೆಯಲ್ಲಿ ಜಿಗಿದ ಕಾಳುಮೆಣಸಿನ ಧಾರಣೆ – ₹700ರ ಗಡಿ ದಾಟಿದ “ಕಪ್ಪು ಚಿನ್ನ..!” ; – ಉಲ್ಲಾಸ್ ಕಜ್ಜೋಡಿ

“ಕೃಷಿಕರ ಪಾಲಿನ ಕಪ್ಪು ಚಿನ್ನ” ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯು ಇದೀಗ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯತ್ತ ಸಾಗುತ್ತಿದ್ದು, ಕೃಷಿಕರ ಮನಸ್ಸಿಗೆ ಕೊಂಚ ನೆಮ್ಮದಿಯನ್ನು ತಂದಿದೆ ಎಂದು ಹೇಳಬಹುದು.‘ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)’ ಇದರ ಅಧಿಕೃತ ದರಗಳ ಪ್ರಕಾರ ಕಳೆದೊಂದು ತಿಂಗಳ ಅವಧಿಯಲ್ಲಿ ಕಾಳುಮೆಣಸಿನ ಧಾರಣೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅಕ್ಟೋಬರ್ 01 ರಂದು...

ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಅಧಿಕಾರ ಹಸ್ತಾಂತರ

ಸುಬ್ರಹ್ಮಣ್ಯ ಅಕ್ಟೋಬರ್ 27 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ ಇದರ ಅಧಿಕಾರ ಹಸ್ತಾಂತರ ಕಾರ್ಯಕ್ರಮ ರವಿವಾರ ಕುಮಾರಧಾರ ದೋಣಿಮಕ್ಕಿ ಕುಕ್ಕೆ ಶ್ರೀ ಸಭಾಂಗಣದಲ್ಲಿ ದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಅಧ್ಯಕ್ಷ ವೆಂಕಟೇಶ ಎಚ್ ಎಲ್ ವಹಿಸಿದ್ದರು. ಅವರು ಮಾತನಾಡುತ್ತಾ "ಸುಬ್ರಹ್ಮಣ್ಯದಲ್ಲಿ ಸೀನಿಯರ್ ಚೇಂಬರ್ ಸಂಸ್ಥೆಯು ತನ್ನದೇ ಆದ...
Ad Widget

ಇಂದಿನ(ಅಕ್ಟೋಬರ್ 28) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 28 ಅಕ್ಟೋಬರ್ 2026ವಾರ : ಬುಧವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಅಕ್ಟೋಬರ್ 28) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...

ಅರಂತೋಡಿನಲ್ಲಿ ನಿರಂತರ ವಿದ್ಯುತ್ ಅಭಾವ ಹಾಗೂ ಲೈನ್‌ಮೆನ್‌ಗಳ ಕೊರತೆ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ ಅವರಿಗೆ ಮನವಿ ಸಲ್ಲಿಕೆ

ಅರಂತೋಡು :ಅರಂತೋಡು ಮತ್ತು ತೊಡಿಕಾನ ಗ್ರಾಮಗಳ ವ್ಯಾಪ್ತಿಯಲ್ಲಿ ದಿನನಿತ್ಯ ಎದುರಾಗುತ್ತಿರುವ ನಿರಂತರ ವಿದ್ಯುತ್ ಕಡಿತ ಹಾಗೂ ಮೆಸ್ಕಾಂ(MESCOM) ಸಿಬ್ಬಂದಿಗಳ(ಲೈನ್‌ಮೆನ್) ತೀವ್ರ ಅಭಾವವನ್ನು ತಕ್ಷಣವೇ ನೀಗಿಸುವಂತೆ ಆಗ್ರಹಿಸಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪದ್ಮರಾಜ್ ರಾಮಯ್ಯ ಅವರಿಗೆ ಅರಂತೋಡು ಮತ್ತು ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿ ಯಿಂದ ಸುಳ್ಯದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ...

ಸುಳ್ಯದ ಸಿಂಧೂರ ಶೋರೂಂನಲ್ಲಿ ವಿಸ್ತ್ರತ ಮಳಿಗೆ ಉದ್ಘಾಟನೆ – ಖ್ಯಾತ ತುಳು ಕಲಾವಿದರ ಭೇಟಿ – ಒಂದು ರೂ. ಆಫರ್ ನಲ್ಲಿ ಖರೀದಿಗೆ ಮುಗಿಬಿದ್ದ ಗ್ರಾಹಕರು

ಸುಳ್ಯದ ಸಿಂಧೂರ ಶೋರೂಂನಲ್ಲಿ ವಿಸ್ತ್ರತ ಮಳಿಗೆ ಉದ್ಘಾಟನೆ ಅಂಗವಾಗಿ ತುಳು ದಿಗ್ಗಜರ ಭೇಟಿ ನಡೆಯಿತು. ಇದರ ಅಂಗವಾಗಿ ನಡೆದ ಬಿಗ್ ಫೆಸ್ಟಿವಲ್ ಸೇಲ್ ಮತ್ತು ಒಂದು ರೂಪಾಯಿಗೆ ಸಾರಿ,ಟಾಪ್, ಶರ್ಟ್ ಖರೀದಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಭಾರತದಲ್ಲೇ ಅತೀ ಕಡಿಮೆ ಬೆಲೆಗೆ ಬಟ್ಟೆಗಳು ದೊರೆಯುವ ಏಕೈಕ ಮಳಿಗೆ ಎಂಬ ಗ್ರಾಹಕರನ್ನು ಆಕರ್ಷಿಸುತ್ತಿರುವ ಸಿಂಧೂರ ಶೋರೂಂಗೆ...

ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ :28-10-2026 – ವಾರ : ಬುಧವಾರ

*01)🐏ಮೇಷ ರಾಶಿ🐏*📃,ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ಸಮಾಜದಲ್ಲಿ ಬೆಂಬಲ ಹೆಚ್ಚಾಗುತ್ತದೆ. ಹೊಸ ವಾಹನ ಯೋಗವಿದೆ. ದೈವಿಕ ದರ್ಶನಗಳನ್ನು ಪಡೆಯುತ್ತೀರಿ... ಗಮನಿಸಿ:-ವ್ಯಾಪಾರ ಮತ್ತು ಉದ್ಯೋಗಗಳು ಸುಗಮವಾಗಿ ಸಾಗುತ್ತವೆ... ಪರಿಹಾರ:-ಸೂರ್ಯ ನಮಸ್ಕಾರ ಮಾಡುವದು ಶುಭ. *02)🐂ವೃಷಭ ರಾಶಿ🐂*📃,ವ್ಯಾಪಾರ ವ್ಯವಹಾರಗಳಲ್ಲಿ ಆತುರದ ನಿರ್ಧಾರಗಳಿಂದ ನಷ್ಟವನ್ನು ಎದುರಿಸಬೇಕಾಗುತ್ತದೆ. ಇಂದು ನಿಮ್ಮ...

ಎತ್ತರ ಜಿಗಿತದಲ್ಲಿ ಶರೋನ್ ಪಿ. ಥೋಮಸ್‌ಗೆ ಪ್ರಥಮ ಸ್ಥಾನ – ಉದ್ದ ಜಿಗಿತದಲ್ಲಿ (5.82 ಮೀ) ಜಿಲ್ಲಾ ಮಟ್ಟದಲ್ಲಿ ದಾಖಲೆ

ಸಂಪಾಜೆ: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಅಕ್ಟೋಬರ್ 27ರಂದು ನಡೆದ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸಂಪಾಜೆಯ ಆರ್‌ಎಂಎಸ್‌ಎ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಶರೋನ್ ಪಿ. ಥೋಮಸ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಉದ್ದ ಜಿಗಿತದಲ್ಲಿ 5.82 ಮೀ ಜಿಗಿತದೊಂದಿಗೆ ಜಿಲ್ಲಾ ಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದಾರೆ.

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:28-10-2026 ಬುಧವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197*01,🐏ಮೇಷ ರಾಶಿ🐏*📃,ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ. ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ಸಮಾಜದಲ್ಲಿ ಬೆಂಬಲ ಹೆಚ್ಚಾಗುತ್ತದೆ. ಹೊಸ ವಾಹನ ಯೋಗವಿದೆ. ದೈವಿಕ ದರ್ಶನಗಳನ್ನು ಪಡೆಯುತ್ತೀರಿ,ಗಮನಿಸಿ:-ವ್ಯಾಪಾರ ಮತ್ತು ಉದ್ಯೋಗಗಳು ಸುಗಮವಾಗಿ ಸಾಗುತ್ತವೆ,ಪರಿಹಾರ:-ಸೂರ್ಯ ನಮಸ್ಕಾರ ಮಾಡುವದು ಶುಭ,*02,🐂ವೃಷಭ ರಾಶಿ🐂*📃,ವ್ಯಾಪಾರ ವ್ಯವಹಾರಗಳಲ್ಲಿ ಆತುರದ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಳೆಯಿಂದ ಮೊದಲಿನಂತೆಯೇ ಸಂಕಲ್ಪ ಸೇವೆ ; ಸಾಮೂಹಿಕ ಸಂಕಲ್ಪ ವ್ಯವಸ್ಥೆ ಹಿಂಪಡೆದ ಆಡಳಿತ ಮಂಡಳಿ

ಕುಕ್ಕೆ ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾರಿಯಲ್ಲಿದ್ದ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಹಿಂಪಡೆದು, ನಾಳೆಯಿಂದ(ಅಕ್ಟೋಬರ್ 28) ಮೊದಲಿನ ರೀತಿಯಲ್ಲಿಯೇ ಸಂಕಲ್ಪ ಮಂದಿರದಲ್ಲಿ ಸಂಕಲ್ಪ ಸೇವೆ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ತಿಳಿಸಿದ್ದಾರೆ. ದಿನದಿಂದ...

ಸೋಲಾರ್‌ ಪಾಯಿಂಟ್ ಹೋಮ್ ಅಪ್ಲೈಯನ್ಸಸ್‌ನಲ್ಲಿ ಲಕ್ಕಿ ಸ್ಕೀಮ್ ಆರಂಭ – ನವಂಬರ್ 7ರಂದು ಪ್ರಥಮ ಡ್ರಾ

ನಿಂತಿಕಲ್ಲಿನಲ್ಲಿರುವ ಸೋಲಾರ್‌ಪಾಯಿಂಟ್ ಹೋಮ್ ಅಪ್ಲೈಯನ್ಸಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಲಕ್ಕಿ ಸ್ಕೀಮ್ ಆರಂಭಿಸಲಾಗಿದೆ. ಎಲೆಕ್ಟ್ರಾನಿಕ್ಸ್, ಫರ್ನಿಚರ್, ಸೋಲಾರ್ ಉತ್ಪನ್ನಗಳು, ಸಿಸಿಟಿವಿ, ಬರ್ಗರ್ ಪೈಂಟ್ಸ್, ಕಲರ್ ಪೈಂಟ್ಸ್, ಅಪೊಲೊ ಪೈಂಟ್ಸ್ ಸೇರಿದಂತೆ ವಿವಿಧ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದು ಗ್ರಾಹಕರಿಗೆ ಸರಳ ಕಂತುಗಳಲ್ಲಿ ಖರೀದಿಸುವ ಅವಕಾಶ ಕಲ್ಪಿಸಿದೆ. ಈ ಲಕ್ಕಿ ಸ್ಕೀಮ್ 9 ತಿಂಗಳ ಯೋಜನೆಯಾಗಿದ್ದು, ಪ್ರತಿ...
Loading posts...

All posts loaded

No more posts

error: Content is protected !!