ಕನಕಮಜಲು : ಬಿಎಲ್ಎ-2 ಗಳಿಗೆ ಅನಾವಶ್ಯಕ ಕಿರುಕುಳದ ಕುರಿತು ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ ಬಿಜೆಪಿ ಮುಖಂಡರು

ಕನಕಮಜಲು : ಬಿಎಲ್ಎ-2 ಗಳಿಗೆ ಅನಾವಶ್ಯಕ ಕಿರುಕುಳದ ಕುರಿತು ಬಿಜೆಪಿ ಮುಖಂಡರು ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನೀಡಿದ ದೂರಿನಲ್ಲಿ ಅನಾವಶ್ಯಕ ದೂರವಾಣಿ ಕರೆ ಹಾಗೂ ನಿರಂತರ ಮಾನಸಿಕ ಕಿರುಕುಳದ ಮೂಲಕ ನಮ್ಮ ಬಿಎಲ್‌ಎ-2 ಗಳ ಹಕ್ಕು ಮತ್ತು ಕರ್ತವ್ಯಕ್ಕೆ ಅಡ್ಡಿ...

ದ್ವಾದಶ ರಾಶಿಗಳ ದಿನಭವಿಷ್ಯ ; ದಿನಾಂಕ:09-10-2026 ; ವಾರ : ಶುಕ್ರವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 *01,🐏ಮೇಷ ರಾಶಿ🐏* 📃,ಸ್ನೇಹಿತರ ಸಹಾಯದಿಂದ ನೀವು ಉದ್ಯೋಗಾವಕಾಶಗಳನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ. ಆತ್ಮೀಯರಿಂದ ಶುಭಕಾರ್ಯಕ್ಕೆ ಆಹ್ವಾನವನ್ನು ಸ್ವೀಕರಿಸುತ್ತೀರಿ. ಹೊಸ ವ್ಯಕ್ತಿಗಳ ಪರಿಚಯಳು ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ದಕ್ಷತೆ ಬೆಳಕಿಗೆ ಬರುತ್ತದೆ, ಗಮನಿಸಿ :- ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ, ಪರಿಹಾರ :- ಶಿವಪಂಚಾಕ್ಷರಿ ಮಂತ್ರ...
Ad Widget

ದಿವಂಗತ ಭೀಮಗುಳಿ ( ಬಾಬ್ಲುಬೆಟ್ಟು) ಪುಟ್ಡಣ್ಣ ಗೌಡರಿಗೆ ನುಡಿನಮನ

ಒಕ್ಕಲಿಗ ಸಮುದಾಯದ ಪ್ರತಿಷ್ಠಿತ ಭೀಮಗುಳಿ–ಬಾಬ್ಲುಬೆಟ್ಟು ಮನೆತನದ ಕುಡಿ ಹಾಗೂ ಮುಂಡೋಡಿ ಕುಟುಂಬದ ಅಳಿಯರಾಗಿದ್ದ ದಿವಂಗತ ಪುಟ್ಟಣ್ಣ ಗೌಡರು ಶ್ರಮಜೀವಿಯಾಗಿದ್ದರು. ಶಾಲೆಯಲ್ಲಿ ಕಲಿತದ್ದಕ್ಕಿಂತ ಬದುಕಿನ ಶಾಲೆಯಲ್ಲಿ ಕಲಿತದ್ದು ಅಪಾರ. ಅನುಭವವೇ ಅವರ ವಿಶ್ವವಿದ್ಯಾಲಯವಾಗಿತ್ತು. ಶ್ರಮವೇ ಅವರ ಸಂಪತ್ತು, ಪ್ರಾಮಾಣಿಕತೆಯೇ ಅವರ ಆಸ್ತಿಯಾಗಿತ್ತು ಎಂದು ನಿವೃತ್ತ ಮುಖ್ಯಶಿಕ್ಷಕಿ ತಾರಾಮತಿ ಕಜ್ಜೋಡಿ ಹೇಳಿದರು. ಇತ್ತೀಚೆಗೆ ನಿಧನರಾದ ಪುಟ್ಟಣ್ಣ ಗೌಡ ಭೀಮಗುಳಿ...
error: Content is protected !!