ಇಂದಿನ(ಅಕ್ಟೋಬರ್ 05) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 05 ಅಕ್ಟೋಬರ್ 2026ವಾರ : ಸೋಮವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಅಕ್ಟೋಬರ್ 05) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...

ಮೋಡ ಕವಿದ ವಾತಾವರಣ… – ಉಲ್ಲಾಸ್ ಕಜ್ಜೋಡಿ

ಇವತ್ತಿನ ಮುಂಜಾನೆ ಕಳೆದ ಕೆಲವು ದಿನಗಳಿಗಿಂತ ಸ್ವಲ್ಪ ವಿಭಿನ್ನವಾಗಿತ್ತು, ವಿಶೇಷವಾಗಿತ್ತು. ಏಕೆಂದರೆ ಪ್ರತಿದಿನವೂ ಉದಯಿಸುತ್ತಿದ್ದ ಸೂರ್ಯನೇ ಇಂದದೇಕೋ ಮಂಕಾಗಿದ್ದ, ಮೌನವಾಗಿದ್ದ, ಮೋಡದ ಹಿಂದೆ ಮರೆಯಾಗಿ ಹೋಗಿದ್ದ. ಮನೆಗೋಡೆಯಲ್ಲಿ ನೇತು ಹಾಕಿದ್ದ ಗಡಿಯಾರದಲ್ಲಿ ಗಂಟೆ ಎಂಟಾಗಿದ್ದರೂ ಕೂಡ ಮನೆಯಂಗಳದ ಆ ನೋಟ ಇನ್ನೂ ಆರು ಗಂಟೆಯಂತೆ ಕಾಣುತ್ತಿತ್ತು. ಮೋಡ ಕವಿದ ವಾತಾವರಣದಲ್ಲಿ ಪ್ರಕೃತಿಯ ಸಂಪೂರ್ಣ ನೋಟವೇ ಬದಲಾಗಿ...
Ad Widget
error: Content is protected !!