- Tuesday
- October 20th, 2026
ಸುಳ್ಯ: ಗ್ಯಾರೇಜ್‌ನಲ್ಲಿ ದುರಸ್ತಿಗಾಗಿ ಇರಿಸಲಾಗಿದ್ದ ಕೆಟಿಎಂ ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಯಾನಂದ ಮತ್ತು ದರ್ಶನ್ ರಾಜು ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 2026ರ ಆಗಸ್ಟ್ 21ರಂದು ಸುಳ್ಯ ಗ್ರಾಮದ ಅಂಬಟೆಡ್ಕದಲ್ಲಿರುವ ವೆಹಿಕಲ್ ಕಫೆ ಗ್ಯಾರೇಜ್‌ನಲ್ಲಿ ದುರಸ್ತಿಗಾಗಿ ಬೈಕ್ ಇರಿಸಲಾಗಿತ್ತು. ರಿಪೇರಿ ಪೂರ್ಣಗೊಂಡ ಬಳಿಕ...
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಸುಳ್ಯದ ಬಾಲ ಕಲಾವಿದ ಅಶ್ವಿಜ್ ಅತ್ರೇಯ ಅವರ ತಂಡದಿಂದ ‘ಅತ್ರೇಯ ನಾದ ಸಂಗಮ–ಅಶ್ವಿಜ್ ಅತ್ರೇಯ ಲೈವ್ ಇನ್ ಕನ್ಸರ್ಟ್’ ಸಂಗೀತ ಕಾರ್ಯಕ್ರಮ ಅ. 20ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪುರಸ್ಕೃತ, ರಾಷ್ಟ್ರಮಟ್ಟದ ‘ಯೂನಿವರ್ಸಲ್...
