ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಂಪಾಜೆ ಗ್ರಾಮದ ಆಲಡ್ಕ ನಿವಾಸಿ ಕಮಲ ಬೊಗ್ರ ಎಂಬವರಿಗೆ ಅಗತ್ಯ ಚಿಕಿತ್ಸೆ ವಿಳಂಬದ ಕುರಿತು ಸಚಿವರಲ್ಲಿ ಮನವಿ ಮಾಡಿದರು. ಈ ಸಂಧರ್ಭದಲ್ಲಿ ಸೂಡಾ ಅಧ್ಯಕ್ಷ ಮುಸ್ತಾಫಾ ಜನತಾ, ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ಸಂಶುದ್ದಿನ್, ಕೆ.ಬಿ. ಇಬ್ರಾಹಿಂ, AIKMCCಯ ತಾಜುದ್ದೀನ್ ಟರ್ಲಿ ಜೊತೆಗಿದ್ದರು.
error: Content is protected !!