ಹಿರಿಯ ಪತ್ರಕರ್ತ, ಸುಳ್ಯ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಜೆ.ಕೆ. ರೈ ನಿಧನ

ಸುಳ್ಯ: ಸುಳ್ಯದ ಗಾಂಧಿನಗರ ನಿವಾಸಿ, ಹಿರಿಯ ಪತ್ರಕರ್ತ ಹಾಗೂ ಸುಳ್ಯ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಜೆ.ಕೆ. ರೈ ಅವರು ಅ.31ರಂದು ನಿಧನರಾದರು. ನಿವೃತ್ತ ಫಾರೆಸ್ಟರ್ ನಾರಾಯಣ ರೈ ಹಾಗೂ ಡಿ. ಕಮಲ ರೈ ದಂಪತಿಯ ಪುತ್ರರಾದ ಜೆ.ಕೆ. ರೈ ಅವರು ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಕೆ.ವಿ.ಜಿ. ಆಸ್ಪತ್ರೆಗೆ...
error: Content is protected !!