ಸುಳ್ಯದಲ್ಲಿ ಶಂಕರ ಬಿಲ್ಡ್ ಟೆಕ್‌ ನೂತನ ಕಚೇರಿಯ ಉದ್ಘಾಟನೆ

ಸಿವಿಲ್‌ ಇಂಜಿನಿಯರ್‌ ಕೃಷ್ಣ ಸುಹಾಸ್‌ ಮಾಲಕತ್ವದ ಶಂಕರ ಬಿಲ್ಡ್‌ ಟೆಕ್‌ ನ ನೂತನ ಕಚೇರಿಯು ಸುಳ್ಯ ತಾಲೂಕು ಪಂಚಾಯತ್‌ ಎದುರಿನ ಕರೋಡಿ ಕಾಂಪ್ಲೆಕ್ಸ್‌ ನಲ್ಲಿ ಶುಭಾರಂಭಗೊಂಡಿತು. ಕುಟುಂಬಸ್ಥರು, ಹಿರಿಯರು ಮತ್ತು ಬಂಧುಗಳ ಸಮ್ಮುಖದಲ್ಲಿ ಕೆ. ಗಣೇಶ ಶರ್ಮ, ಡಾ. ರಾಮ ಮೋಹನ್‌, ಎ.ಎಂ. ಭಟ್‌, ನಿವೃತ್ತ ಪ್ರಾಂಶುಪಾಲ ಕೆ. ಕೊಡೆಂಕಿರಿ ಬಾಲಕೃಷ್ಣ ಭಟ್‌ ಹಾಗೂ ಪುರೋಹಿತ...
error: Content is protected !!