ಸೋಲಾರ್‌ ಪಾಯಿಂಟ್ ಹೋಮ್ ಅಪ್ಲೈಯನ್ಸಸ್‌ನಲ್ಲಿ ಲಕ್ಕಿ ಸ್ಕೀಮ್ ಆರಂಭ – ನವಂಬರ್ 7ರಂದು ಪ್ರಥಮ ಡ್ರಾ

ನಿಂತಿಕಲ್ಲಿನಲ್ಲಿರುವ ಸೋಲಾರ್‌ಪಾಯಿಂಟ್ ಹೋಮ್ ಅಪ್ಲೈಯನ್ಸಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಲಕ್ಕಿ ಸ್ಕೀಮ್ ಆರಂಭಿಸಲಾಗಿದೆ.

. . . . . . . . .

ಎಲೆಕ್ಟ್ರಾನಿಕ್ಸ್, ಫರ್ನಿಚರ್, ಸೋಲಾರ್ ಉತ್ಪನ್ನಗಳು, ಸಿಸಿಟಿವಿ, ಬರ್ಗರ್ ಪೈಂಟ್ಸ್, ಕಲರ್ ಪೈಂಟ್ಸ್, ಅಪೊಲೊ ಪೈಂಟ್ಸ್ ಸೇರಿದಂತೆ ವಿವಿಧ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದು ಗ್ರಾಹಕರಿಗೆ ಸರಳ ಕಂತುಗಳಲ್ಲಿ ಖರೀದಿಸುವ ಅವಕಾಶ ಕಲ್ಪಿಸಿದೆ.

. . . . . . .

ಈ ಲಕ್ಕಿ ಸ್ಕೀಮ್ 9 ತಿಂಗಳ ಯೋಜನೆಯಾಗಿದ್ದು, ಪ್ರತಿ 15 ದಿನಗಳಿಗೊಮ್ಮೆ ₹500 ಪಾವತಿಸುವ ವ್ಯವಸ್ಥೆ ಇದೆ. ಯೋಜನೆಯ ಮೊದಲ ಡ್ರಾ ನವೆಂಬರ್ 7ರಂದು ನಡೆಯಲಿದ್ದು, ಹೈಯರ್ ಕಂಪನಿಯ ಸಿಂಗಲ್ ಡೋರ್ ಫ್ರಿಜ್ ಬಹುಮಾನವಾಗಿ ನೀಡಲಾಗುತ್ತದೆ. ಪ್ರತಿ ಡ್ರಾದಲ್ಲೂ ವಿಶೇಷ ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದ್ದು, ಒಟ್ಟು 18 ಅದ್ಭುತ ಬಹುಮಾನಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಯೋಜನೆಗೆ ಸೇರ್ಪಡೆಗೊಳ್ಳುವ ಗ್ರಾಹಕರಿಗೆ ವಿಶೇಷ ಉಡುಗೊರೆ ಪಡೆಯುವ ಅವಕಾಶವೂ ಇದೆ. ಆಸಕ್ತರು ಇಂದೇ ಯೋಜನೆಗೆ ಸೇರಿಕೊಂಡು ಬಹುಮಾನ ಗೆಲ್ಲುವ ಅವಕಾಶ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ 8296608491, 97389 02971.ಸಂಖ್ಯೆಗೆ ಕರೆ ಮಾಡಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading