ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ :19-10-2026 – ವಾರ : ಸೋಮವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 *01,🐏ಮೇಷರಾಶಿ🐏*📃,ನೀವು ಇಂದು ನಿಮ್ಮ ಸಹನೆಯನ್ನು ಹೆಚ್ಚಿಸಿಕೊಳ್ಳಬೇಕು, ಇಲ್ಲದಿದ್ದರೆ ಜಗಳ ಉಂಟಾಗಬಹುದು. ನೀವು ಇಂದು ನಿಮ್ಮ ಸೌಕರ್ಯಗಳ ವಿಷಯಗಳ ಮೇಲೆ ಪೂರ್ಣ ಗಮನವನ್ನು ಇಟ್ಟುಕೊಳ್ಳಬೇಕು, ನಿಮ್ಮೆದುರು ನಿಮ್ಮಂತೆ ಮಾತನಾಡಿ ಹಿಂಬದಿಯಲ್ಲಿ ನಿಮ್ಮನ್ನು ಟೀಕಿಸುವ ಗೆಳೆಯರರಿಂದ ನಿಮಗೆ ಒಳ್ಳೆಯದೆ ಆಗುವುದು, ನಿಮ್ಮ ಚಾಣಾಕ್ಷದ ಬುದ್ದಿಯಿಂದ ಎಲ್ಲವನ್ನು ನಿಭಾಯಿಸುವಿರಿ,...

ಬೆಂಗಳೂರು : ರಾಜ್ಯ ಮಟ್ಟದ “ಪರಿಸರ ಅರಿವು ತಾರೆ” ಗೌರವ ಸ್ವೀಕರಿಸಿದ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಅಭಿಲಾಷಾ ಮೋಟ್ನೂರು

ಸುಳ್ಯ ತಾಲೂಕಿನ ಗುತ್ತಿಗಾರು ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ ಎಸ್.ಎಂ ರವರು ಅ.17 ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ನೇಚರ್ ಕನ್ಸರ್ವೇಷನ್ ಫೌಂಡೇಶನ್-ಅರ್ಲಿ ಬರ್ಡ್ 30ನೇ ವಾರ್ಷಿಕೋತ್ಸವದ ಅರಿವು ಕೇಂದ್ರ ಮೇಲ್ವಿಚಾರಕರಿಗೆ ಗೌರವ ನಮನ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾಮಹಾದೇವನ್...
Ad Widget

ಕೆ.ಎಸ್.ಎಸ್ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ 2026-27ರ ಉದ್ಘಾಟನೆ ಅ.17 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೀದಿಗುಡ್ಡೆಯಲ್ಲಿ ನಡೆಯಿತು. ಮಹಾತ್ಮ ಗಾಂಧಿ ದತ್ತು ಗ್ರಾಮ ಬಳ್ಪ ಇದರ ಆಡಳಿತ ಅಧಿಕಾರಿ ಶ್ರೀಕಾಂತ್ ಅವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಯಾದ ವ್ಯವಸ್ಥಾಪನಾ ಸಮಿತಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದರ ಮಾಜಿ...

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಯುವಸಂಸತ್–2026 ಕಾರ್ಯಕ್ರಮ

ನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯದಲ್ಲಿ ಸುಳ್ಯ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸುಳ್ಯ ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಯುವಸಂಸತ್–2026 ಕಾರ್ಯಕ್ರಮವು ಸೆ. 16ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ...

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಜ್ಞಾನದೀಪ ಸಂಸ್ಥೆಯಿಂದ ಪಾರ್ಶ್ವವಾಯು ಪೀಡಿತ ಜಯರಾಮ ರೈಗೆ ನೆರವು

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇದರ ಸಹಯೋಗದಲ್ಲಿ ಆಯೋಜಿಸಲಾದ ನವರಂಗ್ ನಮ್ಮ ಹಬ್ಬ ನಮ್ಮ ಸೇವೆ ಕಾರ್ಯಕ್ರಮದ ಅಂಗವಾಗಿ ಪಾರ್ಶ್ವವಾಯು ಪೀಡಿತ ಬೆಳ್ಳಾರೆ ತಡಗಜೆಯ ಜಯರಾಮ ರೈ ಅವರಿಗೆ ಆಹಾರದ ಕಿಟ್ ಮತ್ತು ಸಹಾಯಧನ ವಿತರಿಸಲಾಯಿತು. ಕಳೆದ ಒಂದು ವರ್ಷದಿಂದ ಪಾರ್ಶ್ವವಾಯು ಪೀಡಿತರಾಗಿ...

ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸುಬ್ರಹ್ಮಣ್ಯದ ಎಸ್‌.ಎಸ್‌.ಪಿ.ಯು ಕಾಲೇಜಿನ ಎನ್‌.ಎಸ್‌.ಎಸ್ ವಾರ್ಷಿಕ ವಿಶೇಷ ಶಿಬಿರ ; “ಯುವ ಜನಾಂಗದ ಮೌಲ್ಯಯುತ ಬದುಕಿಗೆ ಎನ್‌.ಎಸ್.ಎಸ್ ರಹದಾರಿ” : ಜಯಸೂರ್ಯ ರೈ ಮಾದೋಡಿ ಅಭಿಮತ

ಸುಬ್ರಹ್ಮಣ್ಯ : “ಯುವ ವಿದ್ಯಾರ್ಥಿಗಳ ಮೌಲ್ಯಯುತ ಬದುಕಿಗೆ ಎನ್.ಎಸ್.ಎಸ್ ರಹದಾರಿಯಾಗಿದೆ. ಸೇವೆಯಿಂದ ಆನಂದವನ್ನು ಪಡೆಯಬಹುದೆಂಬ ಜ್ಞಾನವನ್ನು ಇದು ನೀಡುವ ಕಾರಣ ಈ ಸಂಸ್ಥೆ ವಿದ್ಯಾರ್ಥಿ ದೆಸೆಯಿಂದಲೇ ಜೀವನ ಪಾಠ ಕಲಿಸುತ್ತದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಭೂಷಣವಾಗಿದೆ. ವಿದ್ಯೆ ಅನ್ನುವುದು ಜೀವನದ ಪ್ರಗತಿಗೆ ಮೆಟ್ಟಿಲು ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳುವುದು ಅತ್ಯವಶ್ಯಕ. ಇದರೊಂದಿಗೆ ಪರಿಸರ...

ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಾನಡ್ಕ ಸ.ಕಿ.ಪ್ರಾ ಶಾಲೆಗೆ ರೋಟರಿ ಕ್ಲಬ್ ನಿಂದ ಕೊಡುಗೆಗಳ ಹಸ್ತಾಂತರ

ಸುಬ್ರಹ್ಮಣ್ಯ ಅಕ್ಟೋಬರ್ 17 : "ಸಮಾಜ ಸೇವೆಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿ, ಬಡವರ ಪಾಲಿನ ಆಶಾಕಿರಣವಾಗಿ, ಅಶಕ್ತರ ಬಾಳಿಗೆ ಬೆಳಕಾಗಿ, ದೀನ-ದಲಿತರಿಗೆ ನೆರವಾಗಿ, ನಿರಂತರ ಸಮಾಜಸೇವೆಯನ್ನು ಮಾಡುತ್ತಾ ಬಂದಿರುವ ರೋಟರಿ ಕ್ಲಬ್ ಅಗತ್ಯವಿರುವ ಸಂಘ ಸಂಸ್ಥೆಗಳಿಗೆ ಕೊಡುಗೆಗಳನ್ನು ಕೂಡ ನೀಡುತ್ತಾ ಬಂದಿದೆ"ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋಹಿತ್ ಬಿ.ಬಿ ಹೇಳಿದರು. ಅವರು...

ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಗಳಿಗೆ ವಿಶೇಷ ಬಡ್ಡಿದರ ; ಸ್ವರ್ಣನಿಧಿ ಎಫ್‌ಡಿ ಠೇವಣಿಗೆ ಹಿರಿಯ ನಾಗರಿಕರಿಗೆ ಶೇ. 12ರ ಬಡ್ಡಿ

ಸುಳ್ಯ: ಇಲ್ಲಿನ ರಥಬೀದಿಯ ವಿನಾಯಕ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಠೇವಣಿ ಬಡ್ಡಿದರದ ಕೊಡುಗೆಯನ್ನು ಘೋಷಿಸಿದೆ. ಸಂಸ್ಥೆಯು ಅಕ್ಟೋಬರ್ 31ರವರೆಗೆ ಇರಿಸಲಾಗುವ ಹೊಸ ಠೇವಣಿಗಳಿಗೆ ವಿಶೇಷ ಬಡ್ಡಿದರವನ್ನು ನೀಡಲು ನಿರ್ಧರಿಸಿದೆ. ಇದರಂತೆ, ಒಂದು ವರ್ಷದ ಸ್ವರ್ಣನಿಧಿ ಸ್ಥಿರ ಠೇವಣಿ (ಎಫ್‌ಡಿ)ಗೆ ಹಿರಿಯ ನಾಗರಿಕರಿಗೆ...

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಜ್ಞಾನದೀಪ ಸಂಸ್ಥೆಯಿಂದ ಪಾರ್ಶ್ವವಾಯು ಪೀಡಿತ ಜಯರಾಮ ರೈಗೆ ನೆರವು

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇದರ ಸಹಯೋಗದಲ್ಲಿ ಆಯೋಜಿಸಲಾದ ನವರಂಗ್ ನಮ್ಮ ಹಬ್ಬ ನಮ್ಮ ಸೇವೆ ಕಾರ್ಯಕ್ರಮದ ಅಂಗವಾಗಿ ಪಾರ್ಶ್ವವಾಯು ಪೀಡಿತ ಬೆಳ್ಳಾರೆ ತಡಗಜೆಯ ಜಯರಾಮ ರೈ ಅವರಿಗೆ ಆಹಾರದ ಕಿಟ್ ಮತ್ತು ಸಹಾಯಧನ ವಿತರಿಸಲಾಯಿತು. ಕಳೆದ ಒಂದು ವರ್ಷದಿಂದ ಪಾರ್ಶ್ವವಾಯು ಪೀಡಿತರಾಗಿ...

ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಠೇವಣಿಗಳಿಗೆ ವಿಶೇಷ ಬಡ್ಡಿದರ | ಸ್ವರ್ಣನಿಧಿ ಎಫ್‌ಡಿ ಠೇವಣಿಗೆ ಹಿರಿಯ ನಾಗರಿಕರಿಗೆ ಶೇ. 12ರ ಬಡ್ಡಿ

ಸುಳ್ಯ: ಇಲ್ಲಿನ ರಥಬೀದಿಯ ವಿನಾಯಕ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಠೇವಣಿ ಬಡ್ಡಿದರದ ಕೊಡುಗೆಯನ್ನು ಘೋಷಿಸಿದೆ. ಸಂಸ್ಥೆಯು ಅಕ್ಟೋಬರ್ 31ರವರೆಗೆ ಇರಿಸಲಾಗುವ ಹೊಸ ಠೇವಣಿಗಳಿಗೆ ವಿಶೇಷ ಬಡ್ಡಿದರವನ್ನು ನೀಡಲು ನಿರ್ಧರಿಸಿದೆ. ಇದರಂತೆ, ಒಂದು ವರ್ಷದ ಸ್ವರ್ಣನಿಧಿ ಸ್ಥಿರ ಠೇವಣಿ (ಎಫ್‌ಡಿ)ಗೆ ಹಿರಿಯ ನಾಗರಿಕರಿಗೆ...
Loading posts...

All posts loaded

No more posts

error: Content is protected !!