- Thursday
- October 29th, 2026
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವಾಹನ ಚಾಲಕರಾಗಿದ್ದು, ನಿವೃತ್ತರಾಗಿದ್ದ ರಾಘವ ನಾಯ್ಕ ಕಕ್ಕೆಬೆಟ್ಟು ರವರು ಅಲ್ಪಕಾಲದ ಅಸೌಖ್ಯದಿಂದ ಅ.15ರಂದು ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಪಾರ್ವತಿ, ಪತ್ನಿ ಪದ್ಮಾವತಿ, ಪುತ್ರ ಪ್ರದೀಪ್, ಪುತ್ರಿ ಪ್ರಜ್ಞಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ನೆಟ್ಟಾರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಟ್ಟಾರು ಇದರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಕ್ಟೋಬರ್ 25ರ ಭಾನುವಾರ ಶಾಲಾ ವಠಾರದಲ್ಲಿ ಸ್ನೇಹ ಸಂಗಮ ಕ್ರೀಡಾ ಸಂಭ್ರಮ–2026 ಆಯೋಜಿಸಲಾಗಿದೆ.ಹಳೆ ವಿದ್ಯಾರ್ಥಿಗಳ ಸ್ನೇಹ-ಸೌಹಾರ್ದವನ್ನು ಗಟ್ಟಿಗೊಳಿಸುವುದು, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದು ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ಒಗ್ಗೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಕ್ರಿಕೆಟ್, ವಾಲಿಬಾಲ್,...
ಸುಳ್ಯ: ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ೧೦೦೦ ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸುಳ್ಯ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಕು. ಭಾನವಿ ಪಿ.ಎಸ್. ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಮನೆಗೆ ತೆರಳಿ ಸನ್ಮಾನಿಸಿದರು. ೪೦೦ ಮೀಟರ್ ಓಟದಲ್ಲಿ ೫೬.೧೬ ಸೆಕೆಂಡುಗಳ ಹೊಸ ರಾಜ್ಯ ದಾಖಲೆ ಬರೆದಿರುವ ಭಾನವಿಯ ಕ್ರೀಡಾ ಸಾಧನೆ...
ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಇಂದು ಕದಿರು ಕಟ್ಟುವುದು, ಕದಿರು ವಿತರಣೆ, ಸಾಮೂಹಿಕ ಚಂಡಿಕಾ ಹೋಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನ ನವಾನ್ನ ಭೋಜನ ನಡೆಯಲಿದೆ.ಅ.18, 19 ಮತ್ತು 20ರಂದು ಸಂಜೆ 5.30ರಿಂದ ಸಾಮೂಹಿಕ ದುರ್ಗಾಪೂಜೆ ಜರಗಲಿದೆ. ಅ.20ರಂದು ಮಂಗಳವಾರ...
ಸುಳ್ಯ: ದುಗ್ಗಲಡ್ಕದ ಮಾರುತಿ ಆರ್ಕೆಡ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ‘ಫೋಟೋ ಪಿಕ್ ಡಿಜಿಟಲ್ ಸ್ಟುಡಿಯೋ, ವೀಡಿಯೋ ಮತ್ತು ಜೆರಾಕ್ಸ್’ ಸಂಸ್ಥೆಯ ಶುಭಾರಂಭ ಇಂದು ನಡೆಯಿತು.ನೂತನ ಮಳಿಗೆಯನ್ನು ಛಾಯಾಗ್ರಾಹಕರ ಸಂಘದ ಸ್ಥಾಪಕಾಧ್ಯಕ್ಷರಾದ ಸ್ಟುಡಿಯೋ ಗೋಪಾಲ್ ಅವರು ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಫೋಟೋಗ್ರಾಫರ್ಸ್ ಯೂನಿಯನ್‌ನ ಸುಳ್ಯ ವಲಯ ಅಧ್ಯಕ್ಷ ಶಶಿಗೌಡ, ಮಳಿಗೆಯ ಮಾಲೀಕರಾದ ಶುಭಕರ ಆರ್ನೂಜಿ ಹಾಗೂ ಅವರ...
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅನುದಾನದ 1.15 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಅಜ್ಜಾವರ ಗ್ರಾಮ ವ್ಯಾಪ್ತಿಯಲ್ಲಿ ಬುಧವಾರ ಗುದ್ದಲಿಪೂಜೆಯನ್ನು ಶಾಸಕರು ನೆರವೇರಿಸಿದರು.ರಸ್ತೆ ಕಾಮಗಾರಿಗಳ ವಿವರಈ ಸಂದರ್ಭದಲ್ಲಿ ಸುಬೋಧ್ ಶೆಟ್ಟಿ ಮೆನಾಲ, ಸೆಲ್ಕೋ ಸುಳ್ಯ ವ್ಯವಸ್ಥಾಪಕ ಆಶಿಕ್, ಮಾಜಿ ಗ್ರಾ.ಪಂ. ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ,ಸುದರ್ಶನ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ:15-10-2026 ಗುರುವಾರ01,🐏ಮೇಷ ರಾಶಿ🐏📃,ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಭೂಮಿಗೆ ಸಂಬಂಧಿಸಿದ ಖರೀದಿಗಳು ಲಾಭದಾಯಕವಾಗಿರುತ್ತವೆ. ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಕುಟುಂಬದಲ್ಲಿನ ಗೊಂದಲಗಳು ದೂರವಾಗುತ್ತವೆ. ಹೊಸ ವಸ್ತ್ರ, ಆಭರಣ ಖರೀದಿಸಲಾಗುತ್ತದೆ, ಗಮನಿಸಿ:-ಉದ್ಯೋಗದಲ್ಲಿ ಹೊಸ ಪ್ರೋತ್ಸಾಹ ಸಿಗುತ್ತದೆ,ಪರಿಹಾರ:- ಕಾಳಿಕಾ ದೇವಿಯ ದರ್ಶನ ಮಾಡಿ,02,🐂ವೃಷಭ ರಾಶಿ🐂📃,ಮನೆಯ ಹೊರಗೆ...
ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಇಂದು ಕದಿರು ಕಟ್ಟುವುದು, ಕದಿರು ವಿತರಣೆ, ಸಾಮೂಹಿಕ ಚಂಡಿಕಾ ಹೋಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನ ನವಾನ್ನ ಭೋಜನ ನಡೆಯಲಿದೆ. ಅ.18, 19 ಮತ್ತು 20ರಂದು ಸಂಜೆ 5.30ರಿಂದ ಸಾಮೂಹಿಕ ದುರ್ಗಾಪೂಜೆ ಜರಗಲಿದೆ. ಅ.20ರಂದು...
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ರಂಗಮನೆಯ ಬೆಳ್ಳಿ ವರ್ಷದ ಪ್ರಯುಕ್ತ , ಅಕ್ಟೋಬರ್ 31 ಮತ್ತು ನವಂಬರ್ 01 ರಂದು ಸಂಜೆ 6.00 ರಿಂದ ರಾತ್ರಿ 8.30 ರ ವರೆಗೆ ಶಾಸ್ತ್ರೀಯ ಸಂಗೀತೋತ್ಸವವನ್ನು ಏರ್ಪಡಿಸಲಾಗಿದೆ. ಅ.31 ರಂದು ಶನಿವಾರ ಸಂಗೀತೋತ್ಸವವಕ್ಕೆ ಪ್ರಗತಿಪರ ಕೃಷಿಕರಾದ ಆನೆಕಾರ ಗಣಪಯ್ಯನವರು ದೀಪಪ್ರಜ್ವಲನ ಮಾಡಿ ಚಾಲನೆ ನೀಡಲಿದ್ದಾರೆ....
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಶಿವಪ್ರಸಾದ್ ಜಿ.ಎಸ್. ರವರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ವರದಿಯಾಗಿದೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಜ್ವರದಿಂದ ಬಳಲುತ್ತಿದ್ದ ಅವರಿಗೆ ಮುಂಜಾನೆ 2ರ ಸುಮಾರಿಗೆ ಎದೆನೋವು ಕಾಣಿಸಿತೆಂದು, ಮನೆಯವರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಸುಳ್ಯ ಉಬರಡ್ಕ ಹುಳಿಯಡ್ಕ ನಿವಾಸಿಯಾಗಿರುವ ಶಿವರಾಮರವರ ಪುತ್ರ ಶಿವ...
Loading posts...
All posts loaded
No more posts
