ಬಿಇಓ ಕಚೇರಿಯ ನಿವೃತ್ತ ವಾಹನ ಚಾಲಕ ರಾಘವ ನಾಯ್ಕ ಕಕ್ಕೆಬೆಟ್ಟು ನಿಧನ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವಾಹನ ಚಾಲಕರಾಗಿದ್ದು, ನಿವೃತ್ತರಾಗಿದ್ದ ರಾಘವ ನಾಯ್ಕ ಕಕ್ಕೆಬೆಟ್ಟು ರವರು ಅಲ್ಪಕಾಲದ ಅಸೌಖ್ಯದಿಂದ ಅ.15ರಂದು ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.

. . . . . . . . .

ಮೃತರು ತಾಯಿ ಪಾರ್ವತಿ, ಪತ್ನಿ ಪದ್ಮಾವತಿ, ಪುತ್ರ ಪ್ರದೀಪ್, ಪುತ್ರಿ ಪ್ರಜ್ಞಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading