Ad Widget

ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿಯಂದೇ ಪ್ರತ್ಯಕ್ಷವಾದ ನಾಗ

ಕುಕ್ಕೆ ಸುಬ್ರಮಣ್ಯದ ದೇವಸ್ಥಾನದಲ್ಲಿ ನಾಗರಪಂಚಮಿಯಂದು ಪ್ರತ್ಯಕ್ಷವಾದ ನಾಗ. ನಾಗ ಮಂಟಪದಲ್ಲಿ ಅಭಿಷೇಕ ನೆರವೇರಿಸುವ ಪೂಜೆ ವೇಳೆ ಹೊರಾಂಗಣದಲ್ಲಿ ಪ್ರತ್ಯಕ್ಷರಾದ ನಾಗರಾಜ. ಹಾವನ್ನು ಕಂಡ ಪುರೋಹಿತರು ಅಲ್ಲಿಗೆ ಹಾಲೆರೆದರೆ ಹಾಲನ್ನು ಸ್ವೀಕರಿಸಿ ತೆರಳಿದೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ ನಡೆದಿದ್ದು ಆ ಪ್ರಯುಕ್ತ ಸೀಯಾಳ, ಹಾಲು ಅಭಿಷೇಕ ನಡೆದು ಪೂಜಾ ಕಾರ್ಯ ನೆರವೇರಿತು. ಪೂಜಾ ಕಾರ್ಯ ನೆರೆವೇರಿದ ಬಳಿಕ ದೇವಸ್ಥಾನದ ಒಳಾಂಗಣದಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದೆ. ಒಳಾಂಗಣದಲ್ಲಿ ಪ್ರದಕ್ಷಿಣೆ ಬಳಿಕ ಹೊರಬಂದು ಪಡು ಬಾಗಿಲಿನ ಮೂಲಕ ಹೊರಹೋಗಿದೆ ಎಂದು ತಿಳಿದು ಬಂದಿದೆ.

ಈ ಕ್ಷಣದ ವಿಡಿಯೋ ಇಲ್ಲಿದೆ ನೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!