Ad Widget

ಎನ್ ಎಮ್ ಸಿ ಯ ಅಕ್ಷತಾ.ಎಸ್. ವಾಣಿಜ್ಯ ವಿಭಾಗದಲ್ಲಿ ಸುಳ್ಯ ತಾಲೂಕಿಗೆ ದ್ವಿತೀಯ

ದ್ವಿತೀಯ ಪಿ.ಯು.ಸಿ. ಪರೀಕ್ಷೆ ಯಲ್ಲಿ ಸುಳ್ಯ ನೆಹರೂ ಮೆಮೋರಿಯಲ್ ಸಂಸ್ಥೆಯ ವಾಣಿಜ್ಯ ವಿಭಾಗದ ( ಎಸ್. ಇ. ಬಿ. ಎ.)ವಿದ್ಯಾರ್ಥಿನಿ ಅಕ್ಷತಾ.ಎಸ್. 581(96.83./.)ಅಂಕ ಗಳನ್ನು ಗಳಿಸಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ . ಈ ಸಾಧಕಿ ಕನ್ನಡದಲ್ಲಿ 96, ಇಂಗ್ಲೀಷ್ 90, ಅರ್ಥಶಾಸ್ತ್ರ -95, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ 3 ವಿಷಯಗಳಲ್ಲಿ 100 ಪೂರ್ಣ ಅಂಕಗಳನ್ನು ಗಳಿಸಿದ್ದಾಳೆ.
ಈ ಸಾಧಕಿ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನವರಾದ ಪ್ರಸ್ತುತ ಸುಳ್ಯ ಕಾಂತಮಂಗಲದಲ್ಲಿ ವಾಸ್ತವ್ಯ ಹೊಂದಿರುವ ಶ್ರೀ. ಶಿಲ್ಪಾಚಾರ್, ಶ್ರೀಮತಿ ಸರಸ್ವತಿ. ಎಸ್ ದಂಪತಿಯ ಪುತ್ರಿ. ಪ್ರತಿಭಾನ್ವಿತೆ ಅಕ್ಷತಾ ಪಿಯುಸಿಯಲ್ಲಿ ಉಚಿತ ಶಿಕ್ಷಣದಡಿ ವಿದ್ಯಾಭ್ಯಾಸ ಪಡೆದಿದ್ದಳು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!