- Wednesday
- November 18th, 2026
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 01,🐏ಮೇಷರಾಶಿ🐏📃,ಈ ದಿನ ನಿಮ್ಮ ಆಪ್ತ ವಲಯ ಅಥವಾ ಕುಟುಂಬದಲ್ಲಿ ದೂರ ಪ್ರಯಾಣ ಅಥವಾ ವಿದೇಶ ಪ್ರವಾಶದ ಬಗ್ಗೆ ಚರ್ಚೆ ನೆಡೆಯುತ್ತದೆ, ನಿಮ್ಮ ಈ ದಿನದ ಲಾಭವನ್ನು ಅನಿರೀಕ್ಷಿತ ದುಂದು ವೆಚ್ಚ ಮಾಡುವ ಸಾಧ್ಯತೆಗಳು ಇವೆ. ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಸಮುದ್ರದಾಚೆಯ ಸಂಬಂಧಿಯಿಂದ...
ಸುಳ್ಯ: ನಗರದ ಶ್ರೀರಾಮಪೇಟೆಯಲ್ಲಿರುವ ಮುಳಿಯ ಜ್ಯುವೆಲ್ಲರ್ಸ್ ಎದುರು ರಸ್ತೆ ಬದಿ ಜೆಸಿಬಿ ಮೂಲಕ ಅಗೆದು ಕುಡಿಯುವ ನೀರಿನ ಪೈಪ್ ಕಾಮಗಾರಿ ನಡೆಸಲಾಗುತ್ತಿದ್ದು, ಫುಟ್ಪಾತ್ನ ಚರಂಡಿ ಫ್ಲ್ಯಾಬ್ಗಳನ್ನು ತೆಗೆದಿರಿಸಿದ್ದ ವೇಳೆ ನಡೆದುಕೊಂಡು ಬರುತ್ತಿದ್ದ ಬಾಲಕ ಚರಂಡಿಗೆ ಬಿದ್ದ ಘಟನೆ ನಡೆದಿದೆ. https://youtu.be/_hgXsMb6dQs?si=7tdn0nE4FfmF7mlI ತನ್ನ ಮನೆಯವರೊಂದಿಗೆ ನಡೆದುಕೊಂಡು ಬರುತ್ತಿದ್ದ ಬಾಲಕ ಕಾಮಗಾರಿ ನಡೆಯುತ್ತಿದ್ದ ಸ್ಥಳವನ್ನು ನೋಡುತ್ತಾ ಮುಂದೆ ಬಂದಾಗ,...
ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ ಮತ್ತು ಮಾತೃಭೂಮಿ ಯುವ ವೇದಿಕೆ ಮಾಣಿಲ ಇದರ ಸಹಯೋಗದಲ್ಲಿ ಅ. 04 ರಂದು ಉಚಿತ ನೇತ್ರ ತಪಾಸಣಾ ಶಿಬಿರವು ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಇಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ಮಾಣಿಲ ಅನುದಾನಿತ...
ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಗುರುವಾರ ದಂದು ವಿಶ್ವ ದ್ರಷ್ಟಿ ದಿನ ಎಂದು ಜಾಗತಿಕ ವಾಗಿ ಆಚರಿಸಲಾಗುತ್ತದೆ. ಕಣ್ಣಿನ ಆರೋಗ್ಯದ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯ ವಿಶ್ವದಾದ್ಯಂತ ಮಾಡಲಾಗುತ್ತದೆ. ೨೦೨೬ರ ಧ್ಯೇಯ ವಾಕ್ಯ love your eyes at work ಅಂದರೆ ಸದಾ ಕೆಲಸದಲ್ಲಿ ಇರುವ ನಿಮ್ಮ ಕಣ್ಣನ್ನು ಪ್ರೀತಿಸಿರಿ ಎಂಬುದಾಗಿದೆ. ನೇತ್ರದಾನ ಮಹಾದಾನ...
ಬೆಳ್ಳಾರೆ, ಅ. 8: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಳ್ಳಾರೆ ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಬೆಳ್ಳಾರೆ ವಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಶ್ರೀ ಧನಲಕ್ಷ್ಮೀ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಬೆಳ್ಳಾರೆ, ರೋಟರಿ...
ಬೆಳ್ಳಾರೆ: ಗ್ರಾಮದ ಬೂಡು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿ ಆಡಳಿತ ಸಮಿತಿ (ರಿ.) ಹಾಗೂ ಜೈ ತುಳುನಾಡು (ರಿ.) ಇವರ ಸಹಭಾಗಿತ್ವದಲ್ಲಿ ‘ಬಲೆ ತುಳು ಲಿಪಿ ಕಲ್ಪುಗ’ ಉಚಿತ ತರಬೇತಿ ಮತ್ತು ಆನ್ಲೈನ್ ತರಗತಿ ಅ. 11ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೂಡು ಶ್ರೀ ಆದಿನಾಗ ಬ್ರಹ್ಮ ಗರಡಿಯ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು...
ಸುದೀಪ್ ರಾಜ್ ಮುಳ್ಯಸುಳ್ಯ: ನಗರದ ಅತಿ ಪ್ರಮುಖ ಹಾಗೂ ಸದಾ ವಾಹನ-ಸಾರ್ವಜನಿಕರ ದಟ್ಟಣೆಯಿಂದ ಕೂಡಿರುವ ರಥಬೀದಿಯಲ್ಲೊಂದು ಸರಕಾರಿ ಕಚೇರಿಯಿದೆ. ಆದರೆ ದೂರದಿಂದ ನೋಡಿದರೆ ಇದು ಸಾರ್ವಜನಿಕರ ಸೇವೆಗಾಗಿ ಇರುವ ದೂರಸಂಪರ್ಕ ಸಂಸ್ಥೆಯ ಕಚೇರಿಯೋ ಅಥವಾ ಯಾರಿಗೂ ಬೇಡವಾಗಿ ಕಾಡು ಬೆಳೆದು ನಿಂತ ಪಾಳುಬಿದ್ದ ಜಾಗವೋ ಎಂಬ ಅನುಮಾನ ಮೂಡುತ್ತಿದೆ!ಇದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಕೇಂದ್ರ ಸರ್ಕಾರದ...
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಗಿದ್ದು, ಶಾಸಕರು ಅಪಾಯದಿಂದ ಪಾರಾಗಿದ್ದಾರೆ. ಕರಿಕ್ಕಳ–ನಿಂತಿಕಲ್ ನಡುವಿನ ಮುಚ್ಚಿಲ ಎಂಬಲ್ಲಿ ಘಟನೆ ನಡೆದಿದೆ. ಎದುರಿನಿಂದ ಸಾಗುತ್ತಿದ್ದ ಕಾರೊಂದು ಏಕಾಏಕಿ ಸಡನ್ ಬ್ರೇಕ್ ಹಾಕಿದ ಪರಿಣಾಮ, ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಎದುರಿನ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ....
ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ಒಂದು ದಿನದ ಅಧ್ಯಯನ ಪ್ರವಾಸ ನಡೆಯಿತು. ಅಧ್ಯಯನ ಪ್ರವಾಸದಲ್ಲಿ ವಿದ್ಯಾರ್ಥಿ ಶಿಕ್ಷಕಿಯರು ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿ ಅಲ್ಲಿನ ಪಾರಂಪರಿಕ ವಸ್ತು ಸಂಗ್ರಹಾಲಯ ಸೇರಿದಂತೆ ರಾಜರ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಪರೂಪದ ನಾಣ್ಯಗಳು, ದೇಶ,ವಿದೇಶದ ಹಲವು ಬಗೆಯ ಕರೆನ್ಸಿ ನೋಟುಗಳು, ಹಳೆಯ ಹಾಗೂ...
ಅ. 8ರಂದು ಚೆನ್ನಕೇಶವ ದೇವಸ್ಥಾನದ ಬಳಿ ಬೃಹತ್ ಪ್ರತಿಭಟನಾ ಸಭೆ | ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪತ್ರಿಕಾಗೋಷ್ಠಿ
ಕಸ್ತೂರಿ ರಂಗನ್ ವರದಿಯಿಂದ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಜನರ ಬದುಕಿಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರದಿಯ ವ್ಯಾಪ್ತಿಗೆ ಸುಳ್ಯ ತಾಲೂಕಿನ 15ರಿಂದ 16 ಗ್ರಾಮಗಳು ಒಳಪಡುತ್ತಿದ್ದು, ಇದರಿಂದ ಬಡವರು ಹಾಗೂ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಮಲೆನಾಡು ಹಿತರಕ್ಷಣಾ ವೇದಿಕೆಯ ಮುಖಂಡ ಅಶೋಕ್ ಪೀಚೆಮನೆ ಹೇಳಿದರು. ಸುಳ್ಯದ ಪತ್ರಿಕಾಭವನದಲ್ಲಿ...
Loading posts...
All posts loaded
No more posts
