ಗುತ್ತಿಗಾರಿನಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ಶಾಖೆ ಉದ್ಘಾಟನೆ

ಗುತ್ತಿಗಾರು: ಸುಳ್ಯದ ಗೌಡರ ಯುವಸೇವಾ ಸಂಘದಿಂದ ಪ್ರವರ್ತಿತ ಶ್ರೀ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ಶಾಖೆ ಗುತ್ತಿಗಾರಿನಲ್ಲಿ ಅ. 11ರಂದು ಉದ್ಘಾಟನೆಗೊಂಡಿತು. ನೂತನ ಶಾಖೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ದೀಪ ಪ್ರಜ್ವಲನೆ ಮಾಡಿದರು. ಭದ್ರತಾ ಕೊಠಡಿಯನ್ನು ಕೃಷಿಕ ದೇವಸ್ಯ ಮೋಹನ್...

ಕೊಚ್ಚಿ ಸಮೀಪ ಭೀಕರ ರಸ್ತೆ ಅಪಘಾತ: ಸುಳ್ಯದ ಯುವಕ ಸೇರಿ ಮೂವರು ಸಾವು

ಕನಕಮಜಲು: ಕೇರಳದ ಕೊಚ್ಚಿಯಲ್ಲಿ ಅ.11 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಕಮಜಲು ಗ್ರಾಮದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಕನಕಮಜಲು ಗ್ರಾಮದ ಇಬ್ರಾಹಿಂ ಪಿ.ಎ. ಅವರ ಪುತ್ರ ಇಯಾಸ್ ಎಂದು ಗುರುತಿಸಲಾಗಿದೆ. ಘಟನೆಯ ವಿವರ : ಕೇರಳದ ಕೊಚ್ಚಿ ಸಮೀಪದ ಅ.11 ರಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ...
Ad Widget
error: Content is protected !!