Ad Widget

ಮಡಪ್ಪಾಡಿ:ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳು

ಅಯೋಧ್ಯೆ ಶ್ರೀ ರಾಮನ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಮಡಪ್ಪಾಡಿ ಭಜನಾಮಂಡಳಿಯ ವತಿಯಿಂದ 22 ರ ಸಂಜೆ 7.00 ಗಂಟೆಗೆ ಆರತಿ ಬೆಳಗಿ ನಂತರ ವಿದ್ಯಾರ್ಥಿಗಳ ಕುಣಿತ ಭಜನೆ ಹಾಗೂ ವಿಶೇಷ ಕಾರ್ಯಕ್ರಮಗಳು ಈ ದಿನ ನಡೆಯಿತು, ಈ ಕಾರ್ಯಕ್ರಮದಲ್ಲಿ ಶ್ರೀ ರಾಮನ 30 ಅಡಿ ಎತ್ತರದ ರಾಮನ ಕಟೌಟ್ ನಿರ್ಮಿಸಲಾಗಿತ್ತು ಹಾಗೂ ವಿಶೇಷವಾಗಿ 500 ಹಣತೆಯ ಹಚ್ಚಲಾಯಿತು ಮದ್ಯಾಹ್ನ ಮಡಪ್ಪಾಡಿ ಹಾಗೂ ಬಲ್ಕಜೆ ಶಾಲಾ ಮಕ್ಕಳಿಗೆ ಪಾಯಸ ವಿತರಿಸಲಾಯಿತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರೀ ರಾಮ ಭಜನಾ ಮಂಡಳಿ ಹಾಗೂ ಯುವಕ ಮಂಡಲ ಮಡಪ್ಪಾಡಿ ಇದರ ಅಧ್ಯಕ್ಷರು ಸದಸ್ಯರು ಹಾಗೂ ಊರ ಮಹನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!