ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ : ಅಂತಿಮ ವರ್ಷದ ಪದವಿ ಫಲಿತಾಂಶ ಪ್ರಕಟ

ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ, ಬೆಂಗಳೂರು ವತಿಯಿಂದ ಆಗಸ್ಟ್/ಸೆಪ್ಟೆಂಬರ್–2026ರಲ್ಲಿ ನಡೆಸಿದ ಅಂತಿಮ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ.
ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದಲ್ಲಿ 83 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 77 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾವ್ಯ ಎಸ್ ಗೌಡ., ಎಂ ಆರ್ ಶೃತಿ., ಚಿಂತನ ಎನ್ ಎಸ್., ದಿವ್ಯಾರಾಣಿ ಕೊಪರ್ಡೆ., ಮಧುರಾ ಜಿ ಎಸ್., ಎಂ ಎಂ ಲಾವಣ್ಯ., ದೀಕ್ಷಿತಾ ಎಂ ಎಸ್., ಸಂಪತ್ ಹಿರೇಮಠ್., ಅಮೂಲ್ಯ ಸಿ., ಎಸ್ ಭವಿತ್ ಶಂಕರ್ ಶೆಟ್ಟಿ ಇವರುಗಳು ಮೊದಲ ಹತ್ತು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದಂತೆ ಆಯಿಷತ್ ರುಷ್ದ, ಅನ್ನಪೂರ್ಣೇಶ್ವರಿ ಶಿವಾನಂದ., ಚೇತನ್ ಕುಮಾರ ವಣರೊಟ್ಟಿ., ಶ್ರವಣ್ ಎಂ., ಸ್ವಾತಿ ಆರ್ ಎನ್., ಲಕ್ಷ್ಮೀ ಶರಣಪ್ಪ ಮಾರಾಡಿ., ಸೇವಿತಾ ಪಿ ಸಿ., ಅಂಬಿಕಾ ಎಸ್., ಅಮೂಲ್ಯಶ್ರೀ ಹೆಚ್., ಹರ್ಷಿತಾ ಎನ್., ಪ್ರಗತಿ ಕೆ ಆರ್., ಸ್ವರ್ಣಾಂಭ ಎನ್., ಪವನ್ ಕುಮಾರ್ ಡಿ., ಮೌಲ್ಯ ಎಸ್., ಚೇತನ ಎಂ., ಶ್ರೇಯಸ್ ಎಸ್., ಫಾತಿಮತ್ ತಮೀಝಾ., ವಿನಾಯಕ ಕೆ ಎಂ., ಎಂ ಎಸ್ ವೈಷ್ಣವಿ., ಕುಮುದಾ ಎಲ್ ಗೌಡ., ಗಾಮಿನಿ., ಆಕಾಶ್ ಮಂಡಲ್., ಪವನ್ ಆರ್ ಸಿ., ಸ್ನೇಹಾ ಕೆ ಸಿ., ಮೇಘನಾ ಯು., ಶ್ರಾವ್ಯ ಎಸ್ ಪಿ., ಆಯಿಷತ್ ಹರ್ಷಿಯಾ., ನೀಲಾ ಎಂ., ಸಹನಾ ವೈ., ದರ್ಶನ್ ಪಿ., ಕೆ ಹೆಚ್ ಎಂ ಭಾವನ., ಕೀರ್ತನ ಎನ್ ಆರ್., ಶ್ರಾವ್ಯ ಬಿ., ಗಗನ ಜೆ., ವೈಷ್ಣವಿ ಎನ್ ಎಂ., ಮೇಘಾ ಬಸಪ್ಪ., ಬಿಂದುಶ್ರೀ ಬಿ., ಅನನ್ಯ ಬಿ ಎನ್., ಕೀರ್ತನ ಎಸ್., ಧಾಂಡ್ರೆ ಸಾಕ್ಷಿ., ಪಲ್ಲವಿ., ಅನನ್ಯ ಎಂ., ವಂದನಾ., ವಾಘೀಶ್ವರಿ., ಅರ್ಚನಾ ಪಿ., ಯಾದವ್ ಆಯುಷಿ., ಜಾಹ್ನವಿ ಎಸ್., ಎನ್ ವಿನಾಯಕ್., ಆರ್ಚಾ ಎಸ್., ಶ್ರೀಲಕ್ಷ್ಮಿ ಕೆ ಬಿ., ವೈಶಾಕ್ ಎನ್., ಸಿಂಚನ ಎನ್., ಹರ್ಷಿತಾ ಎನ್., ಸುಚರಿತ ಬಿ., ಎಂ ಕೆ ಯಶವಂತ., ಮಹದಿಕ್ ಪ್ರಣೀತಾ., ಮಣ್ಣೂರ ಬಸವರಾಜ., ಪ್ರತಾಪ ಪೂಜಾರ., ಮನೋಜ್ ಕೆ., ಶಮಾ., ಶ್ರದ್ಧಾ., ಶಿವಾನಿ ಎಂ ಕೆ., ಗುರುಕಿರಣ್ ಗೌಡ ಕೆ ಎಲ್., ಲಿಖಿತಶ್ರೀ ಆರ್., ಪುನೀತ್ ಕುಮಾರ್ ಎಂ., ವಿಶ್ವಾಸ್ ಗೌಡ ಎಸ್ ಕೆ ಹಾಗೂ ಚಿನ್ಮಯಿ ಹೆಚ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

. . . . . . . . .

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರು ಡಾ. ಕೆ. ವಿ. ಚಿದಾನಂದ , ಪ್ರಧಾನ ಕಾರ್ಯದರ್ಶಿಗಳು ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ., ಉಪಾಧ್ಯಕ್ಷರು ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ. ಹಾಗೂ ಶ್ರೀ ಹೇಮನಾಥ್ ಕೆ. ವಿ., ಕೋಶಾಧಿಕಾರಿಗಳು ಡಾ. ಗೌತಮ್ ಗೌಡ, ಕೌನ್ಸಿಲ್ ಮೆಂಬರ್‌ಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು ಡಾ. ಲೀಲಾಧರ್ ಡಿ. ವಿ. ಯವರು ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading