ಸುಬ್ರಹ್ಮಣ್ಯ ; ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಆರೋಗ್ಯ ಕೇಂದ್ರ ಪರಿಸರದಲ್ಲಿ ಗಾಂಧಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿಜಿ ಅವರ 25 ವರ್ಷಗಳ ಆಡಳಿತ ಮತ್ತು 76ನೇ ಜನ್ಮದಿನೋತ್ಸವದ ಅಂಗವಾಗಿ ಸೇವಾ ಸಂಕಲ್ಪ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

. . . . . . . . .

ಈ ಸಂದರ್ಭದಲ್ಲಿ ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

. . . . . . .

.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ವಿನಯ್ ಕುಮಾರ್ ಕಂದಡ್ಕ, ಕುಸುಮಾಧರ ಎ.ಟಿ, ರವಿಪ್ರಸಾದ್ ಶೆಟ್ಟಿ, ಹರ್ಷಿತ್ ಕಾರ್ಜಾ, ಗುಣಾವತಿ ಕೊಲ್ಲಂತ್ತಡ್ಕ, ಜಗನ್ನಾಥ ಜಯನಗರ, ಲೋಲಾಕ್ಷಿ, ಇಂದಿರಾ ಬಿ.ಕೆ, ವೇದಾವತಿ, ರಾಜೇಶ್, ಗಿರೀಶ್ ಕಲ್ಲಾಜೆ, ಶಿವಪ್ರಸಾದ್ ನಡುತೋಟ, ಅನುಪ್ ಬಿಳಿಮಲೆ, ಅಚ್ಚುತ ಗೌಡ, ಭವಾನಿಶಂಕರ್ ಪೂಂಬಾಡಿ, ಪುಷ್ಪಾ ಮೇದಪ್ಪ, ಕೃಷ್ಣಯ್ಯ ಮೂಲೆತೋಟ, ಶ್ರೀಕಾಂತ್ ಮಾವೀನಕಟ್ಟೆ, ಪುಲಸ್ಯ ರೈ, ಆಶಾ ತಿಮ್ಮಪ್ಪ, ತಿಮ್ಮಪ್ಪ ಗುಂಡಡ್ಕ, ಮೋಹನ್ ಏನೆಕಲ್ಲು, ನೀಲಪ್ಪ ಗೌಡ, ಮನೀಷ್ ಕಲ್ಲಾಜೆ, ದಿಲೀಪ್ ಕಲ್ಲಾಜೆ, ಯಶವಂತ ಐನೆಕಿದು, ಹರೀಶ್ ಕಾರ್ಜಾ, ವೆಂಕಟೇಶ್ ಹೆಚ್.ಎಲ್, ಯತೀಶ್ ಹರಿಹರ, ಪ್ರಕಾಶ್ ಮೂಡ್ನೂರು, ದೇವರಾಜ್ ಕೊಟ್ಟಾರಿ, ಭರತ್ ಸುಬ್ರಹ್ಮಣ್ಯ, ಪೂವಪ್ಪ ನಾಯ್ಕ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading