ಸುಬ್ರಹ್ಮಣ್ಯ ಅಂಗನವಾಡಿಯಲ್ಲಿ ಗಾಂಧಿ ಜಯಂತಿಯಂದು ಗಿಡ ನೆಡುವ ಆಚರಣೆ

ಆಗಸ್ಟ್ 2 : ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿಯಂದು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

. . . . . . . . .

 ಕಡಬ ತಾಲೂಕು ಪಂಚ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು. ಅವರು ಮಾಡುತ್ತಾ “ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .ಪರಿಸರ ಉಳಿಸಿ ಬೆಳೆಸಬೇಕಾದರೆ ಅದರಲ್ಲಿ ಆಗುವ ಏರುಪೇರುಗಳನ್ನು ಹತೋಟಿಗೆ ತರಬೇಕಾಗುತ್ತದೆ. ಇಂದಿನ ಮಕ್ಕಳಿಗೆ ನಾವು ಪರಿಸರದ ಮಹತ್ವವನ್ನು ತಿಳಿಸಿ ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ “ಎಂದರು.

. . . . . . .

ಈ ಸಂದರ್ಭದಲ್ಲಿ ಕಡಬಾ ತಾಲೂಕು ಕೆ ಡಿ ಪಿ ಸದಸ್ಯ ಶಿವರಾಮ ರೈ ಅಂಗನವಾಡಿ ಪೋಷಕರ ಸಮಿತಿ ಅಧ್ಯಕ್ಷ ಶ್ವೇತಾ ಗಣೇಶ್, ಪೋಷಕರು, ಅಂಗನವಾಡಿ ಅಧ್ಯಾಪಕಿ ಉಷಾ, ಮೋಹನ್ದಾಸ್ ರೈ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading