ಪದವಿ ಪೂರ್ವ ಗುತ್ತಿಗಾರು ಇದರ ಮೂವರು ವಿದ್ಯಾರ್ಥಿಗಳಾದ ಗ್ರೀಷ್ಮ, ಆಯಿಷ ತುಲ್ ಆಬಿದ ಹಾಗೂ ದೀಪಿಕಾ.ಜಿ.ಎಲ್ ಇವರು ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ಸುಳ್ಯ ತಾಲೂಕನ್ನು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವ ಕೆ.ಪಿ.ಎಸ್ ಬೆಳ್ಳಾರೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.