ಬೆಳ್ಳಾರೆ ಕೆ.ಪಿ.ಎಸ್ ಪ್ರೌಢಶಾಲಾ ಬಳಿ ತಡೆಗೋಡೆ ನಿರ್ಮಾಣಕ್ಕೆ 80 ಲಕ್ಷ ಮಂಜೂರು

ಬೆಳ್ಳಾರೆ ಕೆ.ಪಿ.ಎಸ್ ಪ್ರೌಢಶಾಲಾ ವಿಭಾಗದ ಬಳಿ ಬರೆ ಕುಸಿತ ಸಂಭವಿಸುತ್ತಿದ್ದು ಇಲ್ಲಿ 80 ಮೀಟರ್ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿಯವರು ರೂ 80ಲಕ್ಷ ಅನುದಾನ ಮಂಜೂರು ಮಾಡಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದುಕೆ. ಪಿ. ಸಿ. ಸಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್. ಎಂ ಹಮೀದ್ ಬೆಳ್ಳಾರೆಯವರು ತಿಳಿಸಿದ್ದಾರೆ....
error: Content is protected !!