- Saturday
- September 26th, 2026
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಉಪಕ್ರಮದಡಿ ಮೈಸೂರಿನಲ್ಲಿ ಸೆ. 27 ರಿಂದ ಸೆ. 30 ರವರೆಗೆ ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ಸುಳ್ಯದ ಸುದ್ದಿ ಬಿಡುಗಡೆ ಪತ್ರಕರ್ತರಾದ ಜಯಶ್ರೀ ಕೊಯಿಂಗೋಡಿ ಮತ್ತು ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಆಯ್ಕೆಯಾಗಿದ್ದಾರೆ. ಜಯಶ್ರೀ ಕೊಯಿಂಗೋಡಿ ಅವರು ಸುಳ್ಯದ ಕೊಯಿಂಗೋಡಿಯ ಶಿವಕುಮಾರ್ ಕೊಯಿಂಗೋಡಿ ಅವರ ಪತ್ನಿ. ಪ್ರಜ್ಞಾ ಎಸ್....
ಕಲ್ಲುಗುಂಡಿ: ಅಮ್ಮನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆಯು ಸೆ.25ರಂದು ಸಂಪಾಜೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಸುನಿಲ್‌ಕುಮಾರ್ ಎನ್. ವಹಿಸಿದ್ದರು. ಈ ಸಂದರ್ಭದಲ್ಲಿ ಸೊಸೈಟಿಯ ನಿರ್ದೇಶಕರಾದ ಶಶಿಧರ್ ಬಿ.ಕೆ., ಸತ್ಯನಾಥನ್, ಎಲಿಝಾ ಡಿ’ಸೋಜ, ಗೀತಾ, ಪೀಟರ್ ಫೌಲ್ ಹಾಗೂ ಶಿವಪೆರುಮಾಳ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಮತಿ ಶಕ್ತಿವೇಲ್ ಹಾಗೂ ಸದಸ್ಯರು...
