- Wednesday
- September 30th, 2026
ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ ಶ್ರೀನಿಕೇತನ ಕಟ್ಟಡ ಸೇರಿದಂತೆ ಕೆಲ ಜಾಗಗಳ ಕುರಿತ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಖಾಸಗಿಯವರ ನಡುವಿನ ಜಾಗದ ವಿವಾದ ಸುಪ್ರೀಂ ಮೆಟ್ಟಿಲೇರಿತ್ತು. ಈ ಸಂಬಂಧ ಖಾಸಗಿಯವರು ಸಲ್ಲಿಸಿದ್ದ ದಾವೆಯನ್ನು ಸುಪ್ರೀಂ ಇತ್ತೀಚೆಗೆ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಶ್ರೀನಿಕೇತನ ಕಟ್ಟಡದಲ್ಲಿರುವ...