- Saturday
- September 19th, 2026
ಹಲವು ವರ್ಷಗಳಿಂದ ಸುಳ್ಯ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಲೆಕ್ಕಪರಿಶೋಧನೆ ಹಾಗೂ ತೆರಿಗೆ ಸಲಹಾ ಸೇವೆಗಳನ್ನು ನೀಡುತ್ತಿರುವ ಅಡಿಟರ್ ಮತ್ತು ತೆರಿಗೆ ಸಲಹೆಗಾರ ಬಾಲಕೃಷ್ಣ ನಡುಗಲ್ಲು (B.Com, CA Inter, MBA) ಅವರ ಎರಡನೇ ಕಚೇರಿಯು ಗಾಂಧಿನಗರದಲ್ಲಿ ಶುಭಾರಂಭಗೊಂಡಿದೆ. ಹೊಸ ಶಾಖೆಯು ಗಾಂಧಿನಗರ ಮಸೀದಿ ಎದುರಿನ ಸೇರ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿರುವ...
ಸುಮಾರು ಮೂರು ವರ್ಷಗಳ ಹಿಂದೆ ಅಂದರೆ 2023ರಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಸರ್ಕಾರಿ ಪ್ರೌಢಶಾಲೆಯೊಂದು ಇದೀಗ ಮೂರು ವರ್ಷಗಳ ನಂತರ ತನ್ನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯನ್ನು ಕಾಣುತ್ತಾ ಹಂತಹಂತವಾಗಿ ಪ್ರಗತಿಯತ್ತ ಸಾಗುತ್ತಿರುವ ಸಕಾರಾತ್ಮಕ ಬದಲಾವಣೆಗೆ ಸಾಕ್ಷಿಯಾಗಿರುವ ಘಟನೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕದಲ್ಲಿ ನಡೆದಿದೆ. ಸುಮಾರು 44 ವರ್ಷಗಳ ಹಿಂದೆ ಅಂದರೆ...
