- Friday
- September 18th, 2026
ಉಬರಡ್ಕ–ಮಿತ್ತೂರು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾ ಭಾರತಿಯ ಆಂಬ್ಯುಲೆನ್ಸ್‌ಗೆ ಅಗತ್ಯವಿರುವ ಸ್ಟ್ರೆಚರ್‌ನ್ನು ಹಸ್ತಾಂತರಿಸಲಾಯಿತು. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಲು ಅನುಕೂಲವಾಗುವ ಉದ್ದೇಶದಿಂದ ಸ್ಟ್ರೆಚರ್‌ನ್ನು ನೀಡಲಾಗಿದ್ದು, ಟ್ರಸ್ಟ್‌ನ ಈ ಕೊಡುಗೆ ತುರ್ತು ವೈದ್ಯಕೀಯ ಸೇವೆಗೆ ಸಹಕಾರಿಯಾಗಲಿದೆ. ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲ್ಪಡುವ ರೋಗಿಗಳಿಗೆ ಇದರಿಂದ ಹೆಚ್ಚಿನ ನೆರವು ದೊರೆಯಲಿದೆ. ಸ್ಟ್ರೆಚರ್‌ನ್ನು ಸೇವಾ ಭಾರತಿಯ ಆಂಬ್ಯುಲೆನ್ಸ್...