ಸಂಘ ಶತಾಬ್ದಿ ಅಂಗವಾಗಿ ಭಾರತ್ ಮಾತಾ ಪೂಜನಾ ಕಾರ್ಯಕ್ರಮ – ನೂರು ದೀಪಗಳ ಬೆಳಕಿನಲ್ಲಿ ಬೆಳಗಿದ ಭಾರತ ಮಾತೆ – ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೇ ಭಾರತ ಬಲಿಷ್ಠವಾಗಬೇಕು : ಸುಭಾಶ್ಚಂದ್ರ ಕಳಂಜ

ಜಗತ್ತಿನಲ್ಲಿ ‌ಶಾಂತಿ ನೆಲೆಸಬೇಕಾದರೇ ಭಾರತ ಬಲಿಷ್ಠವಾಗಬೇಕು. ಈ ಗುರಿಯೆಡೆಗೆ ಸಂಘ ನಿರಂತರ ನೂರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದೆ. ಇನ್ನಷ್ಟೂ ವೇಗವಾಗಿ ಈ ಕಾರ್ಯ ಮುಂದುವರಿಯಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ತಾಲೂಕು ಕಾರ್ಯವಾಹ ಸುಭಾಶ್ಚಂದ್ರ ಕಳಂಜ ಹೇಳಿದರು. ಅವರು ಸೆ.27 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ...
error: Content is protected !!