ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯಲ್ಲಿ ಮಾಧ್ಯಮಕ್ಕೆ ಅವಕಾಶ ನಿರಾಕರಣೆ ; ಸಭೆಯಲ್ಲಿ ಗೊಂದಲ, ಸದಸ್ಯರ ಆಕ್ರೋಶ..!

ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಮಾಧ್ಯಮಕ್ಕೆ ಚಿತ್ರೀಕರಣ ಹಾಗೂ ವರದಿಗಾರಿಕೆಗೆ ಅವಕಾಶ ನಿರಾಕರಿಸಿದ ಘಟನೆ ಸೆಪ್ಟೆಂಬರ್ 20ರಂದು ನಡೆದಿದೆ. ಸಂಘದ ಮಹಾಸಭೆಯ ವರದಿ ಸಂಗ್ರಹ ಹಾಗೂ ಚಿತ್ರೀಕರಣಕ್ಕಾಗಿ ತೆರಳಿದ್ದ ಮಾಧ್ಯಮ ಪ್ರತಿನಿಧಿಯನ್ನು ಸಂಘದ ಆಡಳಿತ ಮಂಡಳಿಯು ತಡೆದು ಚಿತ್ರೀಕರಣಕ್ಕೆ ತಡೆಯೊಡ್ಡಲಾಗಿದೆ ಎಂದು ತಿಳಿದುಬಂದಿದ್ದು, ಆಡಳಿತ ಮಂಡಳಿಯ ಈ ಕ್ರಮಕ್ಕೆ...

ದಿ| ರಾಮಕೃಷ್ಣ ಆಲಂಕಳ್ಯ ಅವರಿಗೆ ಗೌಡ ಸಮಾಜದಿಂದ ಶ್ರದ್ಧಾಂಜಲಿ

ಸೆ. 18ರಂದು ವಾಹನ ಅಪಘಾತಕ್ಕೀಡಾಗಿ 19ರಂದು ಸ್ವರ್ಗಸ್ಥರಾದ ಸಂಘಟಕ, ವಿವಿಧ ಸಂಘ ಸಂಸ್ಥೆಗಳ ಒಡನಾಡಿಯಾಗಿ ಜನಾನುರಾಗಿಯಾಗಿದ್ದ ದಿ| ರಾಮಕೃಷ್ಣ ಆಲಂಕಳ್ಯ ಅವರಿಗೆ ಗೌಡ ಸಮಾಜದಿಂದ ಶ್ರದ್ಧಾಂಜಲಿಯ ನುಡಿ ನಮನ ಕಾರ್ಯಕ್ರಮವನ್ನು ಸೆಪ್ಟೆಂಬರ್ 21 ರಂದು ಸಂಜೆ ವೆಂಕಟ್ರಮಣ ಟವರ್ಸ್‌ನ ಮದುವೆಗದ್ದೆ ಭೋಜಪ್ಪ ಸಭಾಭವನದಲ್ಲಿ ಏರ್ಪಡಿಸಲಾಯಿತು. ದಿವಂಗತ ರಾಮಕೃಷ್ಣರವರು ಧೈರ್ಯಶಾಲಿ, ಸಂಘಟನೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿ ಯಾವುದೇ ಕೆಲಸ...
Ad Widget

ಇಂದಿನ(ಸೆಪ್ಟೆಂಬರ್ 22) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ದರದಲ್ಲಿ ಚೇತರಿಕೆ..! ; ಅಡಿಕೆ, ಕಾಳುಮೆಣಸು-ಕೊಬ್ಬರಿ ಸ್ಥಿರ..!! – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ದಿನಾಂಕ : 22 ಸೆಪ್ಟೆಂಬರ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಸೆಪ್ಟೆಂಬರ್ 22) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಉಪನ್ಯಾಸ ಮತ್ತು ಪ್ರಾಯೋಗಿಕ ತರಬೇತಿ

ಸುಳ್ಯ: ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ (MEA) ವತಿಯಿಂದ ‘ಎನರ್ಜಿ ಆಡಿಟಿಂಗ್’ ವಿಷಯದ ಕುರಿತು ತಾಂತ್ರಿಕ ಉಪನ್ಯಾಸ ಹಾಗೂ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವು ಸೆ.18ರಂದು ನಡೆಯಿತು. ಮೈಸೂರಿನ ರಚನಾ ಎನರ್‌ಕೇರ್‌ನ ಎನರ್ಜಿ ಕನ್ಸಲ್ಟೆಂಟ್ ಹಾಗೂ ಕಣ್ಣೂರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ....

ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ:22-09-2026, ಮಂಗಳವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 *01,🐏ಮೇಷರಾಶಿ🐏*📃,ಇಂದು ನಿಮಗೆ ಪ್ರಯೋಜನಕಾರಿಯಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಹೆಸರನ್ನು ಗಳಿಸುತ್ತಿರ ಸಾಮಾಜಿಕ ದೃಷ್ಟಿಕೋನದಿಂದ ಈ ದಿನವು ಮಿಶ್ರವಾಗಿರುತ್ತದೆ, ಏಕೆಂದರೆ ನೀವು ನಿಮ್ಮ ಕೆಲಸಕ್ಕೆ ಹೆಸರುವಾಸಿಯಾಗುತ್ತೀರಿ,ಗಮನಿಸಿ:-ಇಂದು ದೂರದ ಕುಟುಂಬದ ಸದಸ್ಯರನ್ನು ಭೇಟಿಯಾಗಬಹುದು,ಪರಿಹಾರ:-ಶ್ರೀಗುರು ವೀರಬ್ರಹ್ಮಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ, *02,🐂ವೃಷಭರಾಶಿ🐂*📃,ವ್ಯಾಪಾರ ಮಾಡುವವರಿಗೆ ಇಂದು ಸ್ವಲ್ಪ ಗೊಂದಲದ ದಿನವಾಗಿರುತ್ತದೆ....
error: Content is protected !!