ಅಕ್ಟೋಬರ್ 3 ಮತ್ತು 4 ಸುಳ್ಯದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಉತ್ಸವ – ಪೋಸ್ಟರ್ ಬಿಡುಗಡೆ

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಅಕ್ಟೋಬರ್ 3 ಮತ್ತು 4 ರಂದು ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸುಳ್ಯ ಯುವಜನ ಸಂಯುಕ್ತ ಮಂಡಳಿ ಬಳಿಯಿರುವ ಜೂನಿಯರ್ ಕಾಲೇಜು ಮೈದಾನದ ದಲ್ಲಿ ಜರಗಲಿದೆ ಪ್ರಚಾರ ಸಾಮಾಗ್ರಿ ಪೋಸ್ಟರ್ ನ್ನು ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ಬಿಡುಗಡೆಗೊಳಿಸಿದರು.

. . . . . . . . .

ಕ್ರೀಡೆಗಳು ನಾಡಿನಲ್ಲಿ ಶಾಂತಿ, ಸೌಹಾರ್ದತೆಯ ಕೊಂಡಿಯಾಗಿ ಕಾರ್ಯಾಚರಿಸಲಿ ಎಂದು ಶುಭ ಹಾರೈಸಿದರು ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಸಂಘಟನಾ ಸಮಿತಿ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ, ಪದಾಧಿಕಾರಿಗಳಾದ ಜಿ ಎ. ಮಹಮ್ಮದ್ ಸಹನಾ ಶಾಮಿಯಾನ ಗುರು ಪ್ರಸಾದ್ ಗುರು ಅರೇಂಜರ್ಸ್, ಶಾಫಿ ಪ್ರಗತಿ ಸೌಂಡ್ಸ್ & ಲೈಟಿಂಗ್ಸ್, ಶ್ರೀಧರ ಸ್ವಾಮಿ ಮೈಕ್, ಮೊದಲಾದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading