Ad Widget

ಮೇನಾಲ ಶ್ರೀ ವಯನಾಟ್ಟ್ ಕುಲವನ್ ದೈವಸ್ಥಾನದಲ್ಲಿ ಭತ್ತ ಅಳೆಯುವ ಮೂಲಕ ದೈವಕಟ್ಟು ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಶ್ರೀ ವಯನಾಟ್ಟ್ ಕುಲವನ್ ದೈವಂಕಟ್ಟು ಮಹೋತ್ಸವದ (ಕೂಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯಕ್ರಮ ಜ.17ರಂದು ನಡೆಯಿತು. ಇದರೊಂದಿಗೆ ದೈವಕಟ್ಟು ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಬೆಳಗ್ಗೆ 9.57 ರಿಂದ10.40 ರ ಒಳಗೆ (ಕೂಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯಕ್ರಮ ಮತ್ತು (ಅಡಯಾಳಂ ಕೊಡುಕ್ಕಲ್) ವೀಳ್ಯ ಕೊಡುವ ಕಾರ್ಯಕ್ರಮ ನಡೆದು, ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮತ್ತು ಅನ್ನದಾನ ಮಾಡಲಾಯಿತು. ರಾತ್ರಿ ಗಂಟೆ 6.30ರಿಂದ ಕೈವೀದ್ ದರ್ಶನ ನಡೆಯಲಿದೆ .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading