ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆಯವರಿಗೆ ಪಿತೃ ವಿಯೋಗ

ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆಯವರ ತಂದೆ ಸಾಂತಪ್ಪ ಗೌಡ ತಂಟೆಪ್ಪಾಡಿ ವಳಲಂಬೆ ಇಂದು ಅಪರಾಹ್ನ 3 ಗಂಟೆಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

. . . . . . . . .

ಮೃತರು ಪುತ್ರರಾದ ವೆಂಕಟ್ ವಳಲಂಬೆ ಮೆಸ್ಕಾಂ ಅರಂತೋಡು ಶಾಖಾ ಜೆಇ ಪರಶುರಾಮ, ಪುತ್ರಿ ಪುಷ್ಪಾವತಿ ಕುಶಾಲಪ್ಪ ಮೊಟ್ಟೆ , ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading