ಸುಬ್ರಹ್ಮಣ್ಯ: ನೂಚಿಲ ಬಳಿ ಒಂಟಿ ಸಲಗ ಪ್ರತ್ಯಕ್ಷ ; ಬಾಳೆ ಗಿಡ ಧ್ವಂಸ

ಸುಬ್ರಹ್ಮಣ್ಯ: ಪೇಟೆ ಸಮೀಪದ ನೂಚಿಲ ಎಂಬಲ್ಲಿರುವ ಸುಜ್ಞಾನ ಮಂದಿರದ ಬಳಿ ತಡರಾತ್ರಿ ಒಂಟಿ ಕಾಡಾನೆಯೊಂದು ಸಂಚರಿಸಿ ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ.

. . . . . . . . .

ತಡರಾತ್ರಿ ಮಂದಿರದ ಅಸುಪಾಸಿನಲ್ಲಿ ಸುತ್ತಾಡಿದ ಒಂಟಿ ಸಲಗವು, ಹತ್ತಿರದಲ್ಲಿದ್ದ ಬಾಳೆ ಗಿಡಗಳನ್ನು ತುಳಿದು ಧ್ವಂಸಗೊಳಿಸಿದೆ. ದಿಢೀರನೆ ಕಾಡಾನೆ ಪ್ರತ್ಯಕ್ಷಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ಭೀತಿ ವ್ಯಕ್ತವಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading