ಸುಳ್ಯ:ಕುಲಾಲ ಸಮಾಜ ಸೇವಾ ಸಂಘದ ಸಭೆ | ನೂತನ ಪದಾಧಿಕಾರಿಗಳಾಗಿ ಆಯ್ಕೆ

ಸುಳ್ಯ ಕುಲಾಲ ಸಮಾಜ ಸೇವಾ ಸಂಘದ ಸಭೆ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಹೇಮನಾಥ ನೆಟ್ಟಾರು, ಕಾರ್ಯದರ್ಶಿ ಯಾಗಿ ಬಾಬು ಕುಲಾಲ್ ಪೇಲತ್ತಮೂಲೆ, ಕೋಶಾಧಿಕಾರಿಯಾಗಿ ಪ್ರಭಾಕರ ನೆಟ್ಟಾರು ಆಯ್ಕೆ ಗೊಂಡಿರುತ್ತಾರೆ.

. . . . . . . . .

ಸಂಘಟನಾ ಕಾರ್ಯದರ್ಶಿ ಸುಮಿತ್ರಾ ಸರೋಳಿಕನ, ಉಪಾಧ್ಯಕ್ಷರಾಗಿ ಲಲಿತಾ ನೀರಬಿದಿರೆ, ನಿರ್ದೇಶಕರಾಗಿ ಕವಿತಾ ಕಾಯರ್ತಡ್ಕ, ಸುಕುಮಾರ ಸುಬ್ರಹ್ಮಣ್ಯ, ರಾಜೇಶ್ವರಿ ಐವರ್ನಾಡು, ಅಶ್ವಿನಿ ಕಲ್ಲೋಣಿ, ಗುಲಾಬಿ ಕೊಳಂಬಳ, ಪುಷ್ಪರಾಜ್ ಮಜಿಗುಂಡಿ ಆಯ್ಕೆಯಾದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading