ಗುತ್ತಿಗಾರು ಗ್ರಾಮದ ಬಾಕಿಲ ಬಾಲಕೃಷ್ಣ ಅವರ ಮನೆ ಹಾಗೂ ಕೊಟ್ಟಿಗೆ ಬಳಿ ಸಿಡಿಲು ಬಡಿದು ಅಪಾರ ಹಾನಿ ಉಂಟಾದ ಘಟನೆ ಒ.01 ರಂದು ವರದಿಯಾಗಿದೆ. ಮನೆಯ ವಯರಿಂಗ್ ಹಾಗೂ ಉಪಕರಣಗಳು ಸಂಪೂರ್ಣ ಹಾನಿಯಾಗಿದ್ದು ಹಲವು ಕಡೆಗಳಲ್ಲಿ ಗೋಡೆ ಬಿರುಕು ಬಿಟ್ಟಿದೆ.