Ad Widget

ಬಡತನದಲ್ಲಿರುವ ಮಹಿಳೆಯೊಬ್ಬರ ಆರೋಗ್ಯ ಸಮಸ್ಯೆಗೆ ತುರ್ತು ಚಿಕಿತ್ಸೆಗೆ ನೆರವಾಗುವಿರಾ


ಎಡಮಂಗಲದ ಲೆಕ್ಕಿಸಿರಿಮಜಲಿನ ದಾಮೋದರ ಗೌಡ ಎಂಬುವವರ ಧರ್ಮಪತ್ನಿ ಪೊನ್ನಕ್ಕ ಎಂಬುವವರ ಜೀವನದ ವ್ಯಥೆಯಿದು.
ಹಲವು ವರ್ಷದಿಂದ ಇವರ ಅರ್ಧ ಜೀವನ ಆಸ್ಪತ್ರೆಗೆ ಅಲೆದಾಡುವುದರಲ್ಲೇ ಕಳೆದಿದೆ ಒಂದಲ್ಲದಿದ್ದರೆ ಇನ್ನೊಂದು ಕಾಯಿಲೆ ಎಂಬಂತೆ ಇಲಿಜ್ವರ, ಕಿಡ್ನಿ ಸಂಬಂಧಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಇದೀಗ ಟಿಬಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪತಿಯ ಜತೆ ಇವರು ಕೂಲಿ ಕೆಲಸ ಮಾಡಿಕೊಂಡು ಅತ್ಯಂತ ಬಡತನದಲ್ಲಿ ಸಂಸಾರ ಸಾಗಿಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಕೂಲಿ ಮಾಡಲು ಆಗದೆ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಆಗದೇ ಪರಿತಪಿಸುತ್ತಿದ್ದಾರೆ
ಇವರಿಗೆ ಸಹೃದಯಿಗಳಾದ ತಾವುಗಳು ತಮ್ಮಿಂದ ಆದ ನೀಡಿ ಬಡ ಮಹಿಳೆ ಆದಷ್ಟು ಬೇಗ ಗುಣಮುಖವಾಗುವಂತಾಗಲಿ ಎಂಬುದೇ ನಮ್ಮಹಾರೈಕೆ.

ಧನಸಹಾಯ ಮಾಡಲಿಚ್ಚಿಸುವ ಸಹೃದಯಿಗಳು ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು
ACCOUNT NUMBER 1600101010890
IFSC CODE: CNRB0001600
Branch: YENMURU BRANCH
Phone : 96066 46625

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!