ದ್ವಾದಶ ರಾಶಿಗಳ ದಿನಭವಿಷ್ಯ = ದಿನಾಂಕ : 28-09-2026 ; ವಾರ : ಸೋಮವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷ ರಾಶಿ🐏*📃,ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನವಾಗಲಿದೆ. ಒಂದಿಷ್ಟು ಸಾಲದಿಂದ ಮುಕ್ತಿ ಸಿಗುವ ಲಕ್ಷಣಗಳಿವೆ. ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ನೀವು ಅವಕಾಶಗಳನ್ನು ಪಡೆಯುತ್ತೀರಿ. ಆರೋಗ್ಯ ಉತ್ತಮವಾಗಿರಲಿದೆ. ಹೊಸ ಕಾರ್ಯಗಳನ್ನು ಕೈಗೆತ್ತಿಕೊಂಡುಯಶಸ್ವಿಯಾಗುತ್ತೀರಿ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ವಿಸ್ತಾರಗೊಳ್ಳುತ್ತವೆ,ಹೊಸ ವಸ್ತು ಲಾಭಗಳು ಗಮನಿಸಿ:-ವ್ಯಾಪಾರಗಳು ಲಾಭದಾಯಕವಾಗಿರುತ್ತವೆ,ಪರಿಹಾರ:-ದೇವಸ್ಥಾನಕ್ಕೆ ದೀಪದ ಎಣ್ಣೆ ದಾನ ಮಾಡಿ,

. . . . . . .

*02,🐂ವೃಷಭ ರಾಶಿ🐂*📃,ಪ್ರಯಾಣದಿಂದ ಲಾಭವಾಗಲಿದೆ. ಆದರೆ, ಹಿಂದಿನ ವಿಷಯಗಳಿಂದ ಮನಸ್ಸು ತೊಂದರೆಗೊಳಗಾಗಬಹುದು. ಬೆಲೆಬಾಳುವ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ, ಹಠಾತ್ಆರ್ಥಿಕ ಲಾಭದಸೂಚನೆಗಳಿವೆ, ಗಮನಿಸಿ:-ಸಮಾಜದಲ್ಲಿ, ಗೌರವ ಹೆಚ್ಚಾಗುತ್ತದೆ,ಪರಿಹಾರ:-ವಿಷ್ಣು ಸಹಸ್ರ ನಾಮ ಜಪಿಸಿ,

*03,👥ಮಿಥುನರಾಶಿ👥*📃,ಇಂದು ಆರ್ಥಿಕ ಲಾಭಕ್ಕಾಗಿ ಅನೇಕ ಅವಕಾಶಗಳನ್ನು ಪಡೆಯುತ್ತಾರೆ, ಇದರ ಲಾಭವನ್ನು ನೀವು ಪಡೆಯಲು ಸಾಧ್ಯವಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ವಿಳಂಬ ಉಂಟಾಗುತ್ತದೆ. ದೂರದ ಸಂಬಂಧಿಕರನ್ನು ಭೇಟಿ ಮಾಡುತ್ತೀರಿ. ಹಣಕಾಸಿನ ಪರಿಸ್ಥಿತಿಯುಸ್ವಲ್ಪಗೊಂದಲಮಯವಾಗಿರುತ್ತದೆ, ಗಮನಿಸಿ:-ಆಧ್ಯಾತ್ಮಿಕ,ಚಿಂತನೆ.ಹೆಚ್ಚಾಗುತ್ತದೆ,ಪರಿಹಾರ:- ಶಿವ ಪಂಚಾಕ್ಷರಿ ಮಂತ್ರ ಪಠಿಸಿ,

*04,🦀ಕಟಕ ರಾಶಿ🦀*📃,ಇಂದು ಸಾಮಾನ್ಯ ದಿನವಾಗಿರುತ್ತದೆ. ಸದ್ಯಕ್ಕೆ ಪ್ರಮುಖ ನಿರ್ಧಾರಗಳನ್ನು ತಡೆಹಿಡಿಯಿರಿ. ವ್ಯಾಪಾರಸ್ಥರಿಗೆ ಲಾಭದ ಅವಕಾಶ ಸಿಗಲಿದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಆತುರ ಒಳ್ಳೆಯದಲ್ಲ. ಮನೆಯ ಹೊರಗೆ ಮಾನಸಿಕ ಒತ್ತಡಗಳು ಹೆಚ್ಚಾಗುತ್ತವೆ. ಹಣಕಾಸಿನ ಪರಿಸ್ಥಿತಿಯು ಸ್ವಲ್ಪಗೊಂದಲಮಯವಾಗಿರುತ್ತದೆ,ಗಮನಿಸಿ:-ವೃತ್ತಿ ಮತ್ತು ವ್ಯವಹಾರಗಳು ಸುಗಮವಾಗಿ ಸಾಗುತ್ತವೆ,ಪರಿಹಾರ:-ಗಣಪತಿಯನ್ನು ನೆನೆಯಿರಿ,

*05,🦁ಸಿಂಹ ರಾಶಿ🦁*📃,ಯೋಜಿತಕಾರ್ಯಗಳು ಅಂದುಕೊಂಡಂತೆ ಪೂರ್ಣಗೊಳ್ಳುತ್ತವೆ. ನಿರುದ್ಯೋಗ ಪ್ರಯತ್ನಗಳು ಹೊಸ ಅವಕಾಶಗಳಿಗೆ ಕಾರಣವಾಗುತ್ತವೆ. ಪ್ರಯಾಣದಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ಹಳೆ ಸಾಲ ವಸೂಲಿ ಮಾಡಬೇಕಾಗುತ್ತದೆ,ಗಮನಿಸಿ:-ವ್ಯಾಪಾರಗಳು ಲಾಭದಾಯಕ ವಾಗಿರುತ್ತದೆ,ಪರಿಹಾರ:-ಶಿವ ನಾಮ ಸ್ಮರಣೆ ಮಾಡಿ,

*06,👩‍🦳ಕನ್ಯಾ ರಾಶಿ👩‍🦳*ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ,ಗಮನಿಸಿ:-ಕೆಲವು ವ್ಯವಹಾರಗಳಲ್ಲಿ ಶ್ರಮ ಶೀಲತೆ ಹೆಚ್ಚಾಗುತ್ತದೆ,ಗಮನಿಸಿ:-ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನಗಳಿವೆ,ಪರಿಹಾರ:- ತಾಯಿ ನಿಮಿಷಾಂಬಾ ದೇವಿಯನ್ನು ಪೂಜಿಸಿ,

*07,⚖️ತುಲಾ ರಾಶಿ⚖️*📃,ಕುಟುಂಬದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಉದ್ಯಮಿಗಳು ಸಾಮಾನ್ಯ ದಿನವನ್ನು ಹೊಂದಿರುತ್ತಾರೆ. ಸ್ನೇಹಿತರ ಸಹಾಯದಿಂದ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ಸಂಗಾತಿ ಅಥವಾ ಸಂಗಾತಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯ ದಿರಿ,ಗಮನಿಸಿ:-ವಾಹನ ಬಳಸುವಾಗ ಜಾಗರೂಕರಾಗಿರಿ, ಗಮನಿಸಿ:-ವೃತ್ತಿ ಮತ್ತು ವ್ಯಾಪಾರ ಆಶಾದಾಯಕವಾಗಿ ಸಾಗುತ್ತದೆ,ಪರಿಹಾರ:-ಕುಲದೇವರನ್ನು ಸ್ಮರಣೆ ಅಥವಾ ದರ್ಶನ ಮಾಡಿ,

*08,🦂ವೃಶ್ಚಿಕ ರಾಶಿ🦂*📃,ಮನಸ್ಸಿನಲ್ಲಿ ಭರವಸೆ ಮತ್ತು ನಿರಾಶೆ ಎರಡೂ ಭಾವನೆ ಇರುತ್ತದೆ. ಪ್ರಯಾಣದ ಸಾಧ್ಯತೆಗಳಿವೆ. ಹಣಕಾಸಿನ ಪರಿಸ್ಥಿತಿ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ವೃತ್ತಿಪರ ವ್ಯವಹಾರದಲ್ಲಿ ಕಠಿಣ ಪರಿಶ್ರಮವನ್ನು ಹೊರತುಪಡಿಸಿ ಯಾವುದೇ ಫಲಿತಾಂಶ ದೊರೆಯುವುದಿಲ್ಲ,ಗಮನಿಸಿ:-ಉದ್ಯೋಗದಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ,ಪರಿಹಾರ:-ಬಡ ಮಕ್ಕಳಿಗೆ ಬಟ್ಟೆಗಳನ್ನು ದಾನ ಮಾಡಿ,

*09,🏹ಧನುಸ್ಸುರಾಶಿ🏹*📃,ಉದ್ಯಮಿಗಳು ತಮ್ಮ ಬಾಕಿಗಳನ್ನು ತೀರಿಸುವಲ್ಲಿ ಯಶಸ್ವಿಯಾಗಬಹುದು. ಜೀವನಶೈಲಿ ಸ್ವಲ್ಪ ತೊಂದರೆಯಾಗಲಿದೆ. ದೂರದ ಬಂಧುಗಳಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ದೊರೆಯುತ್ತದೆ. ಕೈಗೊಂಡ ಕೆಲಸಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ,ಗಮನಿಸಿ:-ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣವಿರುತ್ತದೆ,ಪರಿಹಾರ:-ಶ್ರೀ ಮಹಾಲಕ್ಷ್ಮಿಯ ಪೂಜೆ ಮಾಡಿ,

*10,🐊ಮಕರ ರಾಶಿ🐊*📃,ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆತ್ಮೀಯರಿಂದ ಶುಭ ಸುದ್ದಿ ದೊರೆಯುತ್ತದೆ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗುತ್ತದೆ. ದೂರದ ಬಂಧುಗಳ ಭೇಟಿ ಸಂತಸ ತರುತ್ತದೆ,ಗಮನಿಸಿ:-ವಹಾರಗಳು ಅಭಿವೃದ್ಧಿ ಹೊಂದುತ್ತವೆ,ಪರಿಹಾರ:-ದುರ್ಗಾ ದೇವಿಯ ಪ್ರಾರ್ಥನೆ ಮಾಡಿ,

*11,⚱️ಕುಂಭ ರಾಶಿ⚱️*📃,ಇಂದು ಧರ್ಮದ ಕಡೆಗೆ ಒಲವು ತೋರುತ್ತೀರಿ.ಗೃಹ ಸಂತೋಷ ಹೆಚ್ಚಲಿದೆ. ಅನಾರೋಗ್ಯದ ಸಮಸ್ಯೆಗಳು ಬಾಧಿಸುತ್ತವೆ. ಪ್ರಮುಖ ಕಾರ್ಯಗಳನ್ನು, ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಭಾಗವಹಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ,ಗಮನಿಸಿ:-ಇಂದು ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಊಟಾಗುತ್ತದೆ,ಪರಿಹಾರ:-ಲಕ್ಷ್ಮೀವೆಂಕಟೇಶ್ವರನ ದರ್ಶನ ಪಡೆಯಿರಿ,

*12,🐋ಮೀನ ರಾಶಿ🐋*📃,ಇಂದು ಆರ್ಥಿಕವಾಗಿ ಸ್ಥಿರವಾಗಿರುತ್ತಾರೆ. ಇಂದು ನೀವು ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಹುದು, ಬಂಧುಗಳೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಕೆಲವು ಸಂದರ್ಭಗಳಲ್ಲಿ, ಸ್ವಂತ ಆಲೋಚನೆಗಳು ಕೂಡಿಬರುವುದಿಲ್ಲ. ಮನೆಯ ಹೊರಗಿನ ಜವಾಬ್ದಾರಿಗಳು ಹೆಚ್ಚಾಗುತ್ತವೆ,ಗಮನಿಸಿ:-ಇಂದು ನಿರುದ್ಯೋಗಿಗಳಿಗೆ ನಿರಾಸೆ ಉಂಟಾಗುತ್ತದೆ,ಪರಿಹಾರ:-ಈ ದಿನ ವೆಂಕಟೇಶ್ವರನ ದರ್ಶನ ಮಾಡಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading