Ad Widget

ಅಡ್ಕಾರ್ ಬ್ಯಾನರ್ ಹಾನಿ ಪ್ರಕರಣ ದೂರು ದಾಖಲು; ಕಲ್ಕುಡ ದೈವದ ಮುಂದೆ ಪ್ರಾರ್ಥನೆ

ಸುಳ್ಯದ ಅಡ್ಕಾರ್ ಸುಬ್ರಹ್ಮಣ್ಯ ದೇವಾಲಯದ ದ್ವಾರದ ಬಳಿಯಲ್ಲಿ ಅಳವಡಿಸಾದ ಬ್ಯಾನರ್ ಹಾನಿಯಾದ ಕುರಿತಂತೆ ಇದೀಗ ವಿಶ್ವ ಹಿಂದು ಪರಿಷತ್ ಮತ್ತು ಅಡ್ಕಾರ್ ಯವಕರ ತಂಡವು ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದರು. ಅಲ್ಲದೇ ಸುಳ್ಯದ ಗಾಂಧಿನಗರದಲ್ಲಿ ನೆಲೆಸಿರು ಕಲ್ಕುಡ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ನವೀನ್ ಎಲಿಮಲೆ , ಪ್ರಕಾಶ್ ಯಾದವ್ , ಅಶೋಕ್ ಅಡ್ಕಾರ್ , ಯತೀಂದ್ರ ಅಡ್ಕಾರ್ , ಸುಬ್ರಹ್ಮಣ್ಯ ಪ್ರಸಾದ್ , ದಾಮೋದರ ಅಡ್ಕಾರ್ , ರವಿನ್ ರಾಜ್ ಅಡ್ಕಾರ್ , ಅನಿಲ್ ಮುಳ್ಯ ಬರಮೇಲು ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading