Ad Widget

ಲೋಕಸಭೆಯ ಕಲಾಪದ ಅನುವಾದಕರಾಗಿ ಡಾ| ಗೋವಿಂದ.ಎನ್.ಎಸ್ ನೇಮಕ

. . . . . . . . .

ಲೋಕಸಭೆಯ ಕಲಾಪದಲ್ಲಿ ನಡೆಯುವ ಚರ್ಚೆಗಳನ್ನು ಆಂಗ್ಲ ಭಾಷೆಗೆ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರ ಮಾಡುವಂತಹ ಕನ್ಸಲ್ಟೆಂಟ್ ಇಂಟರ್ ಪ್ರಿಂಟರ್ ಹುದ್ದೆಗೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಡಾ| ಗೋವಿಂದ.ಎನ್.ಎಸ್ ಇವರು ನೇಮಕಗೊಂಡಿದ್ದಾರೆ.
ಕನ್ನಡ ಭಾಷಾಂತರ ಹುದ್ದೆಗೆ 15 ಮಂದಿ ಅರ್ಜಿ ಸಲ್ಲಿಸಿದ್ದು, 10 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 4 ಮಂದಿ ನೇಮಕಗೊಂಡಿದ್ದಾರೆ. ನಾಲ್ವರಲ್ಲಿ ಮೂವರು ದೆಹಲಿ ಕನ್ನಡಿಗರಾಗಿದ್ದು, ಗೋವಿಂದ.ಎನ್.ಎಸ್ ಇವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.
ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನಿವೃತ್ತರಾಗಿರುವ ಇವರು ಕಾಲೇಜಿನ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

. . . . . . .

(ವರದಿ : ಉಲ್ಲಾಸ್ ಕಜ್ಜೋಡಿ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading