Ad Widget

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಸಮಾರಂಭ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೇವಮ್ಮ ಸಭಾ ಭವನದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ -50 ರ ಪ್ರಯುಕ್ತ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಸಮಾರಂಭವು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ, ಯಶಸ್ವಿಯಾಗಿ ನೆರವೇರಿತು. ಪೋಲಿಸ್ ಠಾಣೆ ಸುಳ್ಯ ಇದರ ಠಾಣಾಧಿಕಾರಿ, ಸಾಹಿತಿಗಳಾದ ಶ್ರೀ ಈರಯ್ಯ ದುಂತೂರು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಖ್ಯಾತ ವಕೀಲರು ಮತ್ತು ನಗರ...

ಪಂಜ: ಸ್ಕೌಟ್ ಗೈಡ್ ವಾರ್ಷಿಕ ಮೇಳ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಸುಬ್ರಹ್ಮಣ್ಯ ಇವುಗಳ ಸಹಯೋಗದಲ್ಲಿ ದಿನಾಂಕ 24 ಮತ್ತು 25 ನವಂಬರ್ 2023 ರಂದು ಎರಡು ದಿನಗಳ ಕಾಲ ಸ್ಕೌಟ್ ಗೈಡ್ ,ಕಬ್ ಬುಲ್ ಬುಲ್ ಹಾಗೂ ರೋವರ್ ರೇಂಜರ್ ವಿದ್ಯಾರ್ಥಿಗಳ ವಾರ್ಷಿಕ ಮೇಳವನ್ನು...
Ad Widget

ಕ್ರೈಸ್ತ ಅಲ್ಪಸಂಖ್ಯಾತರ ವಿವಿದ್ದೊದೇಶ ಸಹಕಾರಿ ಸಂಘದ ಕ್ರಿಸ್ಮಸ್ ಹಾಗೂ ಹೊಸವರ್ಷದ ಕೊಡುಗೆಯಾಗಿ ನಿರಖು ಠೇವಣಿ ಅಭಿಯಾನ ಕಾರ್ಯಕ್ರಮ

ಕ್ರೈಸ್ತ ಅಲ್ಪಸಂಖ್ಯಾತರ ವಿವಿದ್ದೊದೇಶ ಸಹಕಾರಿ ಸಂಘ ಇದರ ಕ್ರಿಸ್ಮಸ್ ಹಾಗೂ ಹೊಸವರ್ಷದ ಕೊಡುಗೆಯಾಗಿ ನಿರಖು ಠೇವಣಿ ಅಭಿಯಾನ ಉದ್ಘಾಟನೆ ನಡೆಯಿತು. ಸುಳ್ಯದಲ್ಲಿ ಪ್ರಧಾನ ಕಛೇರಿ ಹೊಂದಿರುವ ಈ ಸಹಕಾರಿ ಸಂಘವು ಕಡಬ ಶಾಖೆಯಲ್ಲಿ ಅಭಿಯಾನ ಉದ್ಘಾಟನೆ ನೆರವೇರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಜೆ.ಪಿ.ಎಮ್ ಚೆರಿಯಾನ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಬಿಟ್ಟಿ...

ಸುಳ್ಯ ಬಂಟರ ಸಂಘ ದಲ್ಲಿ ಹಿರಿಯರ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಸರಿತ ಶೆಟ್ಟಿ ಯವರಿಗೆ ಸನ್ಮಾನ

ಪಂಜದಲ್ಲಿ ನಡೆದ ಹಿರಿಯರ ಕ್ರೀಡಾ ಕೂಟದಲ್ಲಿ ಚಕ್ರ ಎಸೆತ, ಜಾವೇಲಿನ್ ಎಸೆತ ಹಾಗೂ ಗುಂಡು ಎಸೆತದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಸುಳ್ಯ ಬಂಟರ ಸಂಘದ ಸದಸ್ಯೆ ಸರಿತಾ ನಾಗೇಶ್ ಶೆಟ್ಟಿ ಯವರನ್ನು ಸಂಘದ ಮಾಸಿಕ ಸಭೆಯಲ್ಲಿ ಹಿರಿಯರಾದ ಕಮಲಾಕ್ಷಿ ಶೆಟ್ಟಿ ಯವರು ಗೌರವಿಸಿದರು.ಈ ಸಭೆಯಲ್ಲಿ ಜಯಪ್ರಕಾಶ್ ರೈ ಯವರು ಅಧ್ಯಕ್ಷತೆ ವಹಿಸಿ ದಶಂಬರ್ 31 ರಂದು...

ಇಂಗುವಿನಲ್ಲಿರುವ ಆರೋಗ್ಯ ಗುಣಗಳು

ಇಂಗು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಆ್ಯಂಟಿ - ಇನ್‌ಪ್ಲಮೇಟರಿ, ಆ್ಯಂಟ್ ವೈರಲ್ ಹಾಗೂ ಆ್ಯಂಟಿ ಬಯೋಟಿಕ್ ಗುಣಗಳು ಇಂಗು ಹೊಂದಿದೆ. ಅಸ್ತಮಾ, ಶೀತ, ಉಬ್ಬಸ, ದಮ್ಮು ಹಾಗೂ ಇನ್ನಿತರ ಶ್ವಾಸಕೋಶ ಸಂಬAಧಿತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇಂಗು ಬಹಳ ಸಹಕಾರಿಯಾಗಿದೆ. ಮುಟ್ಟಿನನೋವು, ಅಧಿಕ ರಕ್ತಸ್ರಾವ ಹಾಗೂ ಅನಿಯಮಿತ ಋತುಸ್ರಾವ ತಡೆಗೆ ಇಂಗು ಅನುಕೂಲವಾಗಿದೆ. ತಲೆನೋವು,...

ಜ. 6 ರಂದು ವಳಲಂಬೆಯಲ್ಲಿ ರಾಜ್ಯಮಟ್ಟದ ಜನಪದ ವೈಭವ – ಜ.4 ಮತ್ತು 5 ರಂದು ರಾಜ್ಯ ಮಟ್ಟದ ನಾಯಕತ್ವ ಶಿಬಿರ

ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ನ ಎನ್.ಎಸ್.ಎಸ್. ಹಿರಿಯ ವಿದ್ಯಾರ್ಥಿಗಳ ಸಂಘ, ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ ಇದರ ನೇತ್ರತ್ವದಲ್ಲಿ 2024 ರ ಜನವರಿ 6 ರಂದು ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ 'ಜನಪದ ವೈಭವ -2024' ಗುತ್ತಿಗಾರು ವಳಲಂಬೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸುಳ್ಯದ ಎನ್‌.ಎಸ್.ಎಸ್. ಸೇವಾ ಸಂಘದ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.ಡಿ.1...

ಪ್ರವೀಣ್ ಕೊಲೆ ಪ್ರಕರಣದ- ಸುಳ್ಯದ ಆರೋಪಿ ಓರ್ವನಿಗೆ 2 ದಿನಗಳ ಜಾಮೀನು

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯಾಗಿರುವ ನಾವೂರು ನಿವಾಸಿ ಇಬ್ರಾಹಿಂ ಶಾ ನಾವೂರುನನ್ನು 15ನೇ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರು. ಸುಳ್ಯದಲ್ಲಿ ಈತನ ತಂಗಿಯ ಮದುವೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಈತ ಮೈಸೂರಿನ ಜೈಲಿನಲ್ಲಿದ್ದು ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ.2022 ಜುಲೈ 26ರಂದು...

ಹೃದಯವನ್ನು ಆರೋಗ್ಯವಂತವಾಗಿಸುತ್ತೆ ಈ ಅಭ್ಯಾಸಗಳು..

ಹೃದಯರಕ್ತನಾಳದ ಕಾಯಿಲೆ, ವಿಶೇಷವಾಗಿ ಹೃದಯಾಘಾತವು ವಿಶ್ವದಲ್ಲೇ ಅತ್ಯಂತ ಮಾರಣಾಂತಿಕ ಕಾಯಿಲೆ ಎನಿಸಿಕೊಂಡಿದೆ. ಭಾರತೀಯರಲ್ಲಿ ಪಾಶ್ಚಿಮಾತ್ಯರಿಗಿಂತ ಸುಮಾರು 10 ರಿಂದ 15 ವರ್ಷಗಳಷ್ಟು ಮುಂಚೆಯೇ ಹೃದಯಾಘಾತ ಅಭಿವೃದ್ಧಿಗೊಳ್ಳುವ ಅಪಾಯ ಹೆಚ್ಚಿದೆ. ಈಗಿನ ಅಂಕಿಅಂಶಗಳ ಪ್ರಕಾರ 4೦ ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾದವರ ಪ್ರಮಾಣ ಶೇ 4೦ ರಷ್ಟಿದೆ. ಹೃದಯಾಘಾತವು ಜೀವನಶೈಲಿಯಿಂದ ಉಂಟಾಗುತ್ತಿರುವ ಕಾಯಿಲೆಯಾಗಿದೆ. ಮುಖ್ಯವಾಗಿ ಹೃದಯ...
error: Content is protected !!