ಸಂಪಾಜೆ : ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣ – ಮೂವರ ಬಂಧನ

ಜು‌18 ರಂದು ಸಂಪಾಜೆ ಗ್ರಾಮದ ಕಡೆಪಾಲ ಸಮೀಪ ನಡೆದ ಮಹಿಳೆಯ ಸಂಶಯಾಸ್ಪದ ಸಾವಿನ ಪ್ರಕರಣದ ಬೆನ್ನತ್ತಿದ್ದ ಪೋಲೀಸರು ಸತತ ತನಿಖೆಯ ಬಳಿಕ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

. . . . . . . . .

ಮೃತ ಮಹಿಳೆಯ ಮಾವ ಸಿ.ಪಿ ಅಲವಿ(54), ಅತ್ತೆ ಅಯಿಷಾ ಸಿ.ಎ ಹಾಗೂ ನಾದಿನಿ ಫಸಿಲಾ.ಸಿ ಎ(29) ಎಂಬವರುಗಳನ್ನು ಜು.22 ರಂದು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading