ಸುಳ್ಯ ಭಾಗದ ಹೆಚ್ಚು ಜನ ಕೃಷಿಕರಾಗಿದ್ದು ಅತೀ ಹೆಚ್ಚು ಅಡಿಕೆ ಹಾಗೂ ಜತೆಗೆ ರಬ್ಬರ್ ಬೆಳೆಗಾರರನ್ನು ಹೊಂದಿದ್ದಾರೆ. ಈ ಬಾರಿ ಕೃಷಿಕರಿಗೆ ಅಡಿಕೆ ಧಾರಣೆ ಏರಿಕೆಯಿಂದ ರೈತರ ಮೊಗದಲ್ಲಿ ಖುಷಿ ಕಂಡಿದೆ.
ಅಡಿಕೆ ಹಾಗೂ ರಬ್ಬರ್ ಧಾರಣೆ ಯ ಬಗ್ಗೆ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಡಪ್ಪಾಡಿಯ ಎಂ.ಡಿ.ವಿಜಯಕುಮಾರ್ ಧಾರಣೆ ಏರಿಳಿತದ ಬಗ್ಗೆ ದಾಖಲಿಸಿದ್ದಾರೆ. 1980 ರಲ್ಲಿ ಅಡಿಕೆಗೆ ಕೆ.ಜಿ.ಗೆ 8 ರೂ ಇದ್ದ ದರ 1998ರಲ್ಲಿ 80 ರೂಗೆ ಏರಿಕೆ ಕಂಡಿತ್ತು. ಈ 400 ರ ಗಡಿ ದಾಟಿದೆ. ರಬ್ಬರ್ ಗೆ 2005ರಲ್ಲಿ 58 ರೂ ಇತ್ತು. ಈಗ 250 ರ ಗಡಿ ದಾಟಿದೆ.
- Thursday
- November 21st, 2024