ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಪರಮೇಶ್ವರ ಬಿ ಕೆ ಬೊಳಿಯಮಜಲು ಮನೆ, ಶ್ರೀಮತಿ ನಮಿತ ಕುಸುಮಾಧರ ಅಳಿಕೆಮಜಲು ಮನೆ , ಕಾರ್ಯತೋಡಿ, ಶ್ರೀಮತಿ ಅನಂತೇಶ್ವರಿ ರವಿಪ್ರಕಾಶ್, ಪಂಪು ಹೌಸ್ , ಕಲ್ಲುಮುಟ್ಟು ಮನೆ, ಡಿ ಎಸ್ , ಗಿರೀಶ ದೇವರಗುಂಡ ಮನೆ , ಅಟಲ್‌ನಗರ, ಪಿ ಕೆ ಉಮೇಶ ಗೌಡ ನಡುಮುಟ್ಟು , ಎನ್ ಆನಂದ ಗೌಡ , ನಡುಮುಟ್ಟು ಇ, ಕೃಷ್ಣ ಮಣಿಯಾಣಿ ಬಿ. ಕಾಯರ್ತೋಡಿ ಮನೆ, ನಾರಾಯಣ ಆಚಾರ್ಯ ನಾವೂರು ಮಜಲುಮನೆ , ಕಾರ್ಯತೋಡಿ ಹಾಗೂ ಪ್ರಧಾನ ಅರ್ಚಕ ನೀಲಕಂಠ ಇವರುಗಳನ್ನು ಸರಕಾರ ನೇಮಕಗೊಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading