Ad Widget

ಎಣ್ಮೂರು : ದೇವಿಪ್ರಸಾದ್ ಜೀವ ಉಳಿಸಲು ಬೇಕಿದೆ ಸಹಾಯ ಹಸ್ತ

ನಿಂತಿಕಲ್ಲು ಸಮೀಪದ ಎಣ್ಮೂರಿನ ದೇವಿಪ್ರಸಾದ್ ಎಂಬುವವರ ಜೀವನದ ವ್ಯಥೆ ಇದು. ಕಳೆದ ಕೆಲವು ದಿನಗಳಿಂದ ಇವರ ಜೀವನ ಆಸ್ಪತ್ರೆಯಲ್ಲಿ ಕಳೆದಿದೆ. ಒಂದಲ್ಲದಿದ್ದರೆ ಇನ್ನೊಂದು ಕಾಯಿಲೆ ಎಂಬಂತೆ ಇಲಿಜ್ವರ, ಕಿಡ್ನಿ ಸಂಬಂಧಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಟಿ.ಬಿ. ಸೇರಿದಂತೆ ಅನೇಕ ಖಾಯಿಲೆಯಿಂದ ಜೀವನ ನರಕಯಾತನೆಯಾಗಿದೆ.

. . . . . . . . .

ದೇವಿಪ್ರಸಾದ್ ಎಂಬವರು ತನ್ನ ಜೀವನ ನಡೆಸಲು ತಿಂಡಿ ವ್ಯಾಪಾರ ಮಾಡಿಕೊಂಡು ಸಂಸಾರದ ಕಣ್ಣಾಗಿದ್ದರು. ಬೇರೆ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಕಡುಬಡತನದಿಂದ ಪತ್ನಿ ಹಾಗೂ ತಾಯಿಯನ್ನು ಸಾಕುತ್ತಿರುವ ಜೀವನ ಇವರದ್ದು.

. . . . . . .

ಸದ್ಯದ ಪರಿಸ್ಥಿತಿಯಲ್ಲಿ ಕೆಲಸವನ್ನು ಮಾಡಲಾಗದೆ ಕಳೆದ 15  ದಿನಗಳಿಂದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಹೇಳಿಕೆಯ ಪ್ರಕಾರ ಚಿಕಿತ್ಸೆಗೆ ಸುಮಾರು 3 ಲಕ್ಷ ಖರ್ಚು ತಗಲುವುದರಿಂದ ವೆಚ್ಚವನ್ನು ಭರಿಸಲು ಅವರ ಕುಟುಂಬಕ್ಕೆ ಕಷ್ಟಸಾಧ್ಯವಾಗಿದೆ.
ಇವರ ಕಷ್ಟಕ್ಕೆ ಸಹೃದಯಿಗಳಾದ ತಾವುಗಳು ಸ್ಪಂದಿಸಬೇಕಾದ ಅಗತ್ಯವಿದ್ದು, ಶೀಘ್ರ ಗುಣಮುಖರಾಗುವಲ್ಲಿ ಸಹಕರಿಸಬೇಕಾಗಿದೆ.

ಧನಸಹಾಯ ಮಾಡಲಿಚ್ಚಿಸುವ ಸಹೃದಯಿಗಳು ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು.

ಸಂಪರ್ಕ ಸಂಖ್ಯೆ : 9008517008.
ACCOUNT NUMBER *1600101005393* ( ಶ್ರೀಮತಿ ಜಯಂತಿ, ದೇವಿಪ್ರಸಾದರ ಪತ್ನಿ)
IFSC CODE: *CNRB0001600*
Branch: *YENMURU BRANCH*


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading