ಸುಳ್ಯ ಅಟೋ ಚಾಲಕ ಯೂನಿಯನ್ ವತಿಯಿಂದ ಆಯುಧ ಪೂಜಾ amarasuddi - October 23, 2020 at 21:15 0 Tweet on Twitter Share on Facebook Pinterest Email ಸುಳ್ಯ ಆಟೋ ಚಾಲಕ ಯೂನಿಯನ್ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ನಿಲ್ದಾಣದಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು.ಪುರೋಹಿತ ಬ್ರಹ್ಮ ಶ್ರೀ ನಾಗರಾಜ ಭಟ್ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು,ಸದಸ್ಯರುಗಳು, ಉಪಸ್ಥಿತರಿದ್ದರು. . . . . . . . . . Share this: Click to share on WhatsApp (Opens in new window) WhatsApp Like this:Like Loading...