ಅ.25 : ಗುತ್ತಿಗಾರು ಸೊಸೈಟಿ ವತಿಯಿಂದ “ಸುವರ್ಣ ಸಹಕಾರ ಮಾರ್ಟ್” ದಿನಸಿ ವ್ಯಾಪಾರ ಮಳಿಗೆ ಆರಂಭ amarasuddi - October 22, 2020 at 6:03 0 Tweet on Twitter Share on Facebook Pinterest Email ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ದಿನಸಿ ವ್ಯಾಪಾರ ಮಳಿಗೆ *ಸುವರ್ಣ ಸಹಕಾರ ಮಾರ್ಟ್* ಅ.25 ರಂದು ಶುಭಾರಂಭಗೊಳ್ಳಲಿದೆ. ಸಂಘದ ಸದಸ್ಯರು ಕೊವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ. . . . . . . . . . Share this:WhatsAppLike this:Like Loading...