ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ಮಳೆಗೆ ಒಳ ಚರಂಡಿ ಕುಸಿದು ಹೆದ್ದಾರಿ ಹಾಗೂ ಮನೆ ಆವರಣ ಕುಸಿಯುವ ಭೀತಿ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ತುರ್ತು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಒತ್ತಾಯಿಸಿದ್ದಾರೆ.
- Wednesday
- December 4th, 2024