Ad Widget

ಕೊಯನಾಡು : ಪ್ರವಾಹದಿಂದ ಹಾನಿಯಾಗಿದ್ದ ಕಾಲುಸೇತುವೆ ಬಳಿ ಶ್ರಮದಾನದ ನಡೆಸಿ ಮರದ ಪಾಲ ನಿರ್ಮಿಸಿದ ಬಿಜೆಪಿ ಕಾರ್ಯಕರ್ತರು

ಕೊಡಗು ಸಂಪಾಜೆ ಗ್ರಾಮದ ಬಿ.ಜೆ.ಪಿ ಕಾರ್ಯಕರ್ತರಿಂದ 2018-19 ಹಾಗೂ 2020 ರ ಅವಧಿಯಲ್ಲಿ ಭೀಕರ ಮಳೆಯಿಂದ ಉಂಟಾದ ಪ್ರವಾಹದಿಂದ ಸಂಪಾಜೆ ಗ್ರಾಮದ ಪಯಸ್ವಿನಿ ನದಿಯ ಚೆಡಾವು ನಿಂದ ಕೊಯನಾಡು ಎಸ್ಟೇಟ್ ಗೆ ಸಂಪರ್ಕ ಸೇತುವೆ ಮುರಿದು ಸಂಪರ್ಕ ದಾರಿ ಕಡಿತಗೊಂಡಿತ್ತು. ಈ ಸ್ಥಳದಲ್ಲಿ ತಾತ್ಕಾಲಿಕ ಕಾಲುಸೇತುವೆ ನಿರ್ಮಾಣ ಮಾಡಿ ಸ್ಥಳೀಯರಿಗೆ ಚೆಡಾವು-ಕೊಯನಾಡು ಎಸ್ಟೇಟ್ ಗೆ ತೆರಳಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಯಿತು. ಅ.4 ರಂದು ನಡೆದ ಈ ಶ್ರಮದಾನ ಕಾರ್ಯದಲ್ಲಿ ಸಂಪಾಜೆ ಗ್ರಾಮದ ಬಿಜೆಪಿ ಪ್ರಮುಖರು, ಪಕ್ಷದ ಯುವ ಮೋರ್ಚಾ ಸದಸ್ಯರುಗಳು, ಪಕ್ಷದ ಕಾರ್ಯಕರ್ತರು ಹಾಗೂ ಯುವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರಮದಾನ ಕಾರ್ಯವನ್ನು ಯಶಸ್ವಿಗೊಳಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!