Ad Widget

ಶೀಲಾವತಿ ಮರಿಕೇಯಿ ನಿಧನ

ಕೊಡಿಯಾಲ ಗ್ರಾಮದ ಮರಿಕೇಯಿ ಶೇಷಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಶೀಲಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಅ.2 ರಂದು ನಿಧನರಾದರು.
ಅವರಿಗೆ 55 ವರ್ಷ ಪ್ರಾಯವಾಗಿತ್ತು.
ಮೃತರು ಪತಿ, ಪುತ್ರ ಕವನ್ ಕುಮಾರ್, ಸೊಸೆ ಪ್ರಿಯಾ, ಅತ್ತೆ, ಮೈದುನ ಕೊರಗಪ್ಪ ಗೌಡ, ನಾದಿನಿ ಶ್ರೀಮತಿ ಹರಿಣಾಕ್ಷಿ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!