ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿಯವರ 122ನೇ ಕೃತಿ ಸುಧಾರಣೆಯನ್ನು ಯುವ ಸಾಹಿತಿ ಯೋಗೀಶ್ ಹೊಸೊಳಿಕೆಯವರು ಅರೆಭಾಷೆಗೆ ಅನುವಾದ ಮಾಡಿದ್ದಾರೆ.
ನಮ್ಮ ಆಚಾರ-ವಿಚಾರಗಳ ಚಿಂತನೆ ಬರಹವೇ- “ಸುದಾರಣೆ” ಕೃತಿ. ಇದರ ಬಿಡುಗಡೆ ಸಮಾರಂಭವು ಅಜ್ಜಾವರದ ಚೈತನ್ಯ ಸೇವಾಶ್ರಮದಲ್ಲಿ ಅ.೪ರಂದು ಬೆಳಗ್ಗೆ ೧೦ಗಂಟೆಗೆ ನಡೆಯಲಿದ್ದು ಮೂಲಕ ಕೃತಿಕಾರ ಶ್ರೀ ಚೈತನ್ಯ ಸ್ವಾಮೀಜಿಯವರು ಕೃತಿ ಬಿಡುಗಡೆಗೊಳಿಸಿದ್ದಾರೆ ಎಂದು ಯೋಗೀಶ್ ಹೊಸೋಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.