ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ, ಬಳ್ಳ ಗ್ರಾಮದ ಬೀದಿಗುಡ್ಡೆ ಸಂಪ್ಯಾಡಿ ನಿವಾಸಿ ಗೋಪಾಲ ಅಜಿಲ ಅ. 3 ರಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತರು ತಾಯಿ ಪುಟ್ಟಮ್ಮ , ಸಹೋದರಿಯರಾದ ಶೇಷಮ್ಮ ಗೋಪಿ , ಅಕ್ಕು , ಗುಲಾಬಿ , ಬೇಬಿ ಹಾಗೂ ಬಂಧುಗಳನ್ನು ಅಗಲಿದ್ದಾರೆ .
- Thursday
- November 21st, 2024