Ad Widget

ಸಂಪಾಜೆ ಗ್ರಾ.ಪಂ. ನೇತೃತ್ವದಲ್ಲಿ ಗ್ರಾಮ ಮಟ್ಟದ ಸ್ವಚ್ಛತಾ ಕಾರ್ಯಕ್ರಮ

ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಮಟ್ಟದ ಸ್ವಚ್ಛತಾ ಕಾರ್ಯಕ್ರಮ, ಗ್ರಾಮಸಭೆ ರೈತರ ಕ್ರಿಯ ಯೋಜನೆಗೆ ಚಾಲನೆ ಕಾರ್ಯಕ್ರಮ ಸಂಪಾಜೆ ಪೊಲೀಸ್ ಹೊರಠಾಣೆ ಹತ್ತಿರ ನಡೆಯಿತು.

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ ವಾಸುದೇವ ಕಟ್ಟಮನೆ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಸೋಮಶೇಖರ್ ಕೆ. ಆರ್.ವಹಿಸಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಕೆ.ಪಿ.ಜೋನಿ ಗಾಂಧೀಜಿ ಗುಣಗಾನ ಮಾಡಿದರು. ಲಯನ್ ಸದಸ್ಯರುಗಳಾದ ಕಿಶೋರ್ ಕುಮಾರ್, ಪ್ರಶಾಂತ್ ವಿ.ವಿ., ಕಿಶೋರ್ ,ವರ್ತಕರ ಸಂಘದ ಚಕ್ರಪಾಣಿ, ರಝಕ್ ಸೂಪರ್, ಅಶ್ರಫ್ ಕೆ.ಎಂ., ಇಬ್ರಾಹಿಂ ಎ. ಕೆ., ಹಸೈನಾರ್ ಎ. ಕೆ., ತಾಜ್ ಮೊಹಮದ್, ಹನೀಫ್ ಎಸ್.ಕೆ., ಗ್ರಾಮ ಪಂಚಾಯತ್ ಪಿಡಿಓ ನಾಗರಾಜ್, ಸುಂದರಿ ಮುಂಡಡ್ಕ, ಹಮೀದ್ ಜಿ. ಕೆ., ನಾಗೇಶ್.ಪಿ ಆರ್., ಲೂಕಸ್,ಟಿ.ಐ.ಷಣ್ಮುಗಂ, ಭರತ್ ಸೌಮ್ಯ, ಮೋಹನಾಂಗಿ, ಹಿಮಲೇಶ್ವರಿ, ಪೊಲೀಸ್ ಠಾಣೆಯ ಚಾಮಯ್ಯ ಹಾಗೂ ಸಿಬಂದಿಗಳು, ಕಾಂತಿ. ಬಿ. ಎಸ್., ಸವಿತಾ ಕಿಶೋರ್ ಜಮಾ ಮಸ್ಜಿದ್ ಅಧ್ಯಕ್ಷ ಅಬ್ಬಾಸ್ ಸೆಂಟಿಯಾರ್, ಲಯನ್ ರವಿ, ಶುಭ ವಿವಿಧ ಸಂಘಟನೆ ಪದಾದಿಕಾರಿಗಳು ಉಪಸ್ಥಿತರಿದ್ದರು. ಹಮೀದ್ ಜಿ. ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲೂಕಸ್ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading